NRLM Job Notification 2026: ₹18,000 ರಿಂದ ₹42,000 ಸಂಬಳದ ಉದ್ಯೋಗಾವಕಾಶ | Block Manager, Cluster Supervisor ಸೇರಿ ಹಲವು ಹುದ್ದೆಗಳು
NRLM Job Notification 2026: ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಬಳ್ಳಾರಿ ಜಿಲ್ಲೆಯಲ್ಲಿ ಉತ್ತಮ ಅವಕಾಶ ಲಭ್ಯವಾಗಿದೆ. ಬಳ್ಳಾರಿ ಜಿಲ್ಲಾ ಪಂಚಾಯತ ಅಡಿಯಲ್ಲಿ ಬರುವ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ವಿವಿಧ ಕ್ಷೇತ್ರಗಳಲ್ಲಿ ಅನುಭವ ಮತ್ತು ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಹಲವು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.
NRLM Job Notification 2026 : ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಬಳ್ಳಾರಿ ಜಿಲ್ಲೆಯಲ್ಲಿ ಉತ್ತಮ ಅವಕಾಶ ಲಭ್ಯವಾಗಿದೆ. ಬಳ್ಳಾರಿ ಜಿಲ್ಲಾ ಪಂಚಾಯತ ಅಡಿಯಲ್ಲಿ ಬರುವ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ವಿವಿಧ ಕ್ಷೇತ್ರಗಳಲ್ಲಿ ಅನುಭವ ಮತ್ತು ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಹಲವು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಈ ನೇಮಕಾತಿಯಲ್ಲಿ Block Manager – Farm Livelihoods, Cluster Supervisor – Skill ಹಾಗೂ Block Technical Coordinator – Enterprise Promotion OSF ಸೇರಿದಂತೆ ಪ್ರಮುಖ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಗ್ರಾಮೀಣಾಭಿವೃದ್ಧಿ, ಕೃಷಿ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಉದ್ಯೋಗ ಅವಕಾಶವಾಗಿದೆ.
ಈ ನೇಮಕಾತಿಗೆ ಅರ್ಜಿ ಪ್ರಕ್ರಿಯೆ 26 May 2026 ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 05 June 2026 ಕೊನೆಯ ದಿನಾಂಕವಾಗಿದೆ. ಹುದ್ದೆಗಳ ಅನುಭವ, ವಿದ್ಯಾರ್ಹತೆ ಮತ್ತು ಕೆಲಸದ ಜವಾಬ್ದಾರಿಗಳ ಆಧಾರದ ಮೇಲೆ ಮಾಸಿಕ ₹18,000 ರಿಂದ ₹42,000ವರೆಗೆ ಸಂಬಳ ನಿಗದಿಪಡಿಸಲಾಗಿದೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ವಿಳಂಬ ಮಾಡದೇ ಅರ್ಜಿ ಸಲ್ಲಿಸುವುದು ಉತ್ತಮ.
NRLM Job Notification 2026: ₹18,000 ರಿಂದ ₹42,000 ಸಂಬಳದ ಉದ್ಯೋಗಾವಕಾಶ | Block Manager, Cluster Supervisor ಸೇರಿ ಹಲವು ಹುದ್ದೆಗಳು
1. ನೇಮಕಾತಿ ಪಕ್ಷಿನೋಟ
| ಕ್ರ. ಸಂ | ವಿಷಯ | ವಿವರ |
| 1 | ಉದ್ಯೋಗದ ಹೆಸರು (Post Name) : | Block Manager, Cluster Supervisor |
| 2 | ಇಲಾಖೆ / ಸಂಸ್ಥೆ ಹೆಸರು: | ಕೌಶಲ್ಯಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ |
| 3 | ಹುದ್ದೆಗಳ ಸಂಖ್ಯೆ : | 5 ಹುದ್ದೆಗಳು |
| 4 | ಶೈಕ್ಷಣಿಕ ಅರ್ಹತೆ : | ಪದವಿ, M.Sc. (Agri)/B.Sc. (Agri) |
| 5 | ಅರ್ಜಿ ಆರಂಭ ದಿನಾಂಕ : | 26 May 2026 |
| 6 | ಕೊನೆಯ ದಿನಾಂಕ : | 05 June 2026 |
| 7 | ವಯೋಮಿತಿ : | 18 – 45 ವಯಸ್ಸು |
| 8 | ಆಯ್ಕೆ ವಿಧಾನ : | ನೇರ ನೇಮಕಾತಿ |
| 9 | ಅರ್ಜಿ ಶುಲ್ಕ (ಇದ್ದರೆ) : | ಇರುವುದಿಲ್ಲ |
| 10 | ಅರ್ಜಿ ಸಲ್ಲಿಸುವ ವಿಧಾನ / ಅಧಿಕೃತ ಲಿಂಕ್ : | https://jobsksrlps.karnataka.gov.in/ |
| 11 | ಕೆಲಸದ ಸ್ಥಳ (Location) : | ಬಳ್ಳಾರಿ ಜಿಲ್ಲೆ |
2. ಹುದ್ದೆಗಳ ಮುಖ್ಯ ಮಾಹಿತಿ:
| ಕ್ರ. ಸಂ | ಹುದ್ದೆಯ ಹೆಸರು | ಸ್ಥಳ | ಹುದ್ದೆಗಳ ಸಂಖ್ಯೆ | ಮಾಸಿಕ ವೇತನ |
| 1 | Block Manager – Farm Livelihoods | Ballari | 1 | ₹25,000 |
| 2 | Cluster Supervisor – Skill | Ballari | 1 | ₹18,000 |
| 3 | Block Technical Coordinator – Enterprise Promotion OSF | Ballari | 3 | ₹42,000 |
3. Block Manager – Farm Livelihoods ಹುದ್ದೆಯ ಸಂಪೂರ್ಣ ಮಾಹಿತಿ
ಕೃಷಿ ಹಾಗೂ ಕೃಷಿ ಜೀವನೋಪಾಯ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ Block Manager – Farm Livelihoods ಹುದ್ದೆ ಉತ್ತಮ ಅವಕಾಶವಾಗಿದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹25,000 ಸಂಬಳ ನೀಡಲಾಗುತ್ತದೆ.
ಶೈಕ್ಷಣಿಕ ಅರ್ಹತೆ:
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು M.Sc. (Agri) ಹಾಗೂ ಸಂಬಂಧಿತ Allied Sciences ನಲ್ಲಿ ಪದವಿ ಪಡೆದಿದ್ದು ಕನಿಷ್ಠ 1 ವರ್ಷದ Field Experience ಹೊಂದಿರಬೇಕು. ಅಥವಾ B.Sc. (Agri) ಪದವಿ ಪಡೆದ ಅಭ್ಯರ್ಥಿಗಳು 3 ವರ್ಷದ ಅನುಭವ ಹೊಂದಿರಬೇಕು. ಇನ್ನಿತರ Master Degree ಹೊಂದಿದ ಅಭ್ಯರ್ಥಿಗಳು Farm Livelihoods ಕ್ಷೇತ್ರದಲ್ಲಿ ಕನಿಷ್ಠ 5 ವರ್ಷದ ಅನುಭವ ಹೊಂದಿದ್ದರೆ ಅರ್ಜಿ ಸಲ್ಲಿಸಬಹುದು.
ನಿರ್ವಹಿಸಬೇಕಾದ ಜವಾಬ್ದಾರಿಗಳು:
- ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುವವರು ತಾಲೂಕು ಮಟ್ಟದಲ್ಲಿ ಕೃಷಿ ಜೀವನೋಪಾಯ(Farm Livelihoods) ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವುದು, ಮಹಿಳಾ ರೈತರಿಗೆ (Mahila Kisan) ಬೆಂಬಲ ನೀಡುವುದು,
- Cluster ಮಟ್ಟದಲ್ಲಿ ಸಮನ್ವಯ ಕಾರ್ಯ ನಿರ್ವಹಿಸುವುದು,
- Organic Farming ಸಂಬಂಧಿತ ಕಾರ್ಯಕ್ರಮಗಳಿಗೆ ನೆರವು ನೀಡುವುದು,
- MIS ಡೇಟಾ ನಿರ್ವಹಣೆ ಹಾಗೂ Buyer-Seller Meets ಆಯೋಜನೆ ಮುಂತಾದ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ.
. 4. ವಲಯ ಮೇಲ್ವಿಚಾರಕ Cluster Supervisor – Skill ಹುದ್ದೆಯ ವಿವರ
ಗ್ರಾಮೀಣ ಯುವಕರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ Cluster Supervisor – Skill ಹುದ್ದೆ ಸೂಕ್ತವಾಗಿದೆ. ಈ ಹುದ್ದೆಗೆ ಆಯ್ಕೆಯಾದವರಿಗೆ ಪ್ರತಿ ತಿಂಗಳು ₹18,000 ಸಂಬಳ ನೀಡಲಾಗುತ್ತದೆ.
ಶೈಕ್ಷಣಿಕ ಅರ್ಹತೆ :
ಈ ಹುದ್ದೆಗೆ ಯಾವುದೇ ಪದವಿ(Graduation) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3+ ವರ್ಷಗಳ ಕಾರ್ಯನಿರ್ವಹಿಸಿದ ಅನುಭವ ಇರಬೇಕು.
ನಿರ್ವಹಿಸಬೇಕಾದ ಜವಾಬ್ದಾರಿಗಳು :
- ಈ ಹುದ್ದೆಯ ಮುಖ್ಯ ಜವಾಬ್ದಾರಿಗಳಲ್ಲಿ ಗ್ರಾಮಗಳಲ್ಲಿ ಕೌಶಲ್ಯ ಕಾರ್ಯಕ್ರಮ(Skill Program) ಗಳ ಕುರಿತು ಮಾಹಿತಿ ಹಂಚಿಕೆ ಮಾಡುವುದು.
- ಸಂಘಟಿಕ ಶಿಬಿರ (Mobilization Camps) ಆಯೋಜನೆ.
- ಅಭ್ಯರ್ಥಿಗಳಿಗೆ Counseling ನೀಡುವುದು, Training ಹಾಗೂ Placement Tracking ನಿರ್ವಹಣೆ,
- ಅಭ್ಯರ್ಥಿಗಳ ಸಮಸ್ಯೆಗಳ ಬಗ್ಗೆ ವರದಿ ಸಲ್ಲಿಸುವುದು
- DDU-GKY ಯೋಜನೆಗೆ ಸಂಬಂಧಿಸಿದ ಜಾಗೃತಿ (Awareness) ಕಾರ್ಯಕ್ರಮಗಳನ್ನು ನಡೆಸುವುದು.
- ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ, Training ನಂತರ Placement Tracking ಹಾಗೂ Dropout Candidates ಮರು ಸೇರ್ಪಡೆಗೆ Counseling ನೀಡುವ ಜವಾಬ್ದಾರಿಯೂ ಈ ಹುದ್ದೆಯ ಭಾಗವಾಗಿರುತ್ತದ
ಸಂಬಳ :
ಈ ಹುದ್ದೆಗೆ ಆಯ್ಕೆಯಾದವರಿಗೆ ಪ್ರತಿ ತಿಂಗಳು ₹18,000 ಸಂಬಳ ನೀಡಲಾಗುತ್ತದೆ.
6.Block Technical Coordinator – Enterprise Promotion OSF ಹುದ್ದೆಯ ಸಂಪೂರ್ಣ ಮಾಹಿತಿ
ಉದ್ಯಮಶೀಲತೆ ಮತ್ತು ಗ್ರಾಮೀಣ ವ್ಯವಹಾರಾಭಿವೃದ್ಧಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ Block Technical Coordinator – Enterprise Promotion OSF ಹುದ್ದೆ ಉತ್ತಮ ಅವಕಾಶವಾಗಿದೆ.
ಶೈಕ್ಷಣಿಕ ಅರ್ಹತೆ :
ಅಭ್ಯರ್ಥಿಗಳು Management, Commerce ಅಥವಾ Engineering ನಲ್ಲಿ Post Graduation ಪೂರ್ಣಗೊಳಿಸಿರಬೇಕು. ಜೊತೆಗೆ NRLM ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. Non-Farm Livelihoods ಅಥವಾ Business Organisation ಕ್ಷೇತ್ರದಲ್ಲಿ 0–1 ವರ್ಷದ ಅನುಭವ ಇದ್ದರೆ ಹೆಚ್ಚುವರಿ ಪ್ರಯೋಜನವಾಗಬಹುದು.
ನಿರ್ವಹಿಸಬೇಕಾದ ಜವಾಬ್ದಾರಿಗಳು :
- ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುವವರು One Stop Facility (OSF) ಕೇಂದ್ರದ ಕಾರ್ಯಾಚರಣೆಯನ್ನು ನಿರ್ವಹಿಸುವುದು.
- ಉದ್ಯಮಿಗಳಿಗೆ Business Support Services ಒದಗಿಸುವುದು.
- ವಿವಿಧ ಡೇಟಾ ನಿರ್ವಹಣೆ, Training ಹಾಗೂ Capacity Building ಕಾರ್ಯಕ್ರಮಗಳಿಗೆ ಸಹಕಾರ ನೀಡುವುದು.
- ಹಣಕಾಸು ಸೌಲಭ್ಯಗಳ ಸಮನ್ವಯ ಹಾಗೂ ಉದ್ಯಮ ಅಭಿವೃದ್ಧಿ ಚಟುವಟಿಕೆಗಳ Monitoring ಕಾರ್ಯ ನಿರ್ವಹಿಸಬೇಕಾಗುತ್ತದೆ.
ವಿಶೇಷ ಅರ್ಹತೆ: NRLM Job Notification 2026:
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಉತ್ತಮ Analytical Skills, Team Work ಸಾಮರ್ಥ್ಯ, ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಆಸಕ್ತಿ ಹಾಗೂ Field Visit ಮಾಡಲು ಸಿದ್ಧತೆಯನ್ನು ಹೊಂದಿರಬೇಕು.
ಸಂಬಳ :
ಈ ಹುದ್ದೆಗೆ ಮಾಸಿಕ ₹42,000 ಸಂಬಳ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಮೊದಲು ಗಮನಿಸಿ: NRLM Job Notification 2026:
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ತಮ್ಮ ಶೈಕ್ಷಣಿಕ ಅರ್ಹತೆ, ಅನುಭವ ಹಾಗೂ ಅಗತ್ಯ ದಾಖಲೆಗಳನ್ನು ಪರಿಶೀಲಿಸಬೇಕು. ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ನಿಯಮಗಳನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸುವುದು ಉತ್ತಮ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 05 June 2026 ಆಗಿರುವುದರಿಂದ, ಆಸಕ್ತ ಅಭ್ಯರ್ಥಿಗಳು ಕೊನೆಯ ಕ್ಷಣದವರೆಗೆ ಕಾಯದೆ ಸಮಯಕ್ಕೆ ಅರ್ಜಿ ಸಲ್ಲಿಸುವುದು ಉತ್ತಮ.
ಒಟ್ಟಾರೆ, ಗ್ರಾಮೀಣಾಭಿವೃದ್ಧಿ, ಕೃಷಿ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಬಳ್ಳಾರಿಯ ಈ ನೇಮಕಾತಿ ಉತ್ತಮ ಅವಕಾಶವಾಗಿದೆ.
ಪ್ರಮುಖ ಲಿಂಕ್ ಗಳು:
| ವಾಟ್ಸ ಆಪ್ ಗ್ರುಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಟೆಲಿಗ್ರಾಮ ಗ್ರುಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
1 thought on “NRLM Job Notification 2026: ₹18,000 ರಿಂದ ₹42,000 ಸಂಬಳದ ಉದ್ಯೋಗಾವಕಾಶ | Block Manager, Cluster Supervisor ಸೇರಿ ಹಲವು ಹುದ್ದೆಗಳು”