Telegram Join My Telegram WhatsApp Join My WhatsApp

KAS Recruitment Notification 2026:  319 Vacancy APPLY NOW ಗೆಜೆಟೆಡ್‌ ಪ್ರೊಬೇಷನರ್ ನೇಮಕಾತಿ, ಅರ್ಜಿ ಆರಂಭ

KAS Recruitment Notification 2026:  319 Vacancy Apply Now ಗೆಜೆಟೆಡ್‌ ಪ್ರೊಬೇಷನರ್ ನೇಮಕಾತಿ, ಅರ್ಜಿ ಆರಂಭ

KAS Recruitment Notification 2026:  ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಯುವಕರಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ಭರ್ಜರಿ ಉದ್ಯೋಗಾವಕಾಶ ಪ್ರಕಟವಾಗಿದೆ. ಕರ್ನಾಟಕದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 319 ಎ ಮತ್ತು ಬಿ ಗ್ರೂಪ್ ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ  ಹೊರಡಿಸುವುದರ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಲೋಕಸೇವಾ ಆಯೋಗ ಈ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ(Preliminary Exam) , ಮುಖ್ಯ ಪರೀಕ್ಷೆ(Main Exam) ವ್ಯಕ್ತಿತ್ವ ಪರೀಕ್ಷೆ ಮೂಲಕ ಆಯ್ಕೆ ಮಾಡಲಿದೆ, ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ, ಶೈಕ್ಷಣಿಕ ಅರ್ಹತೆ, ಮಿಸಲಾತಿ, ಇತರೆ ವಿಷಯಗಳ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

Follow Us:

Watsapp Group:  Join

Teligram Group:  Join

ಪ್ರಮುಖ ಮಾಹಿತಿ- Important Information

ಉದ್ಯೋಗ ವಿವರ ಗೆಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳು
ನೇಮಕಾತಿ ಇಲಾಖೆ ಕರ್ನಾಟಕ ಲೋಕಸೇವಾ ಆಯೋಗ
ಹುದ್ದೆಗಳ ಹೆಸರು ಎ ಮತ್ತು ಬಿ ಗ್ರೂಪ್ ಹುದ್ದೆಗಳು
ಹುದ್ದೆಗಳ ಸಂಖ್ಯೆ 319
ಅರ್ಜಿ ಸಲ್ಲಿಸುವ ಬಗೆ ಆನ್‌ಲೈನ್
ಅರ್ಜಿ ಸಲ್ಲಿಸುವ ದಿನಾಂಕ ಆರಂಭ 01.08.2026
ಅರ್ಜಿ ಸಲ್ಲಿಸಲು ಮುಕ್ತಾಯದ ದಿನಾಂಕ 31.08.2026
ಪರಿಕ್ಷೆಯ ದಿನಾಂಕ 15.11.2026
Help Line No 080-30574957/30574901/ 22356487/22200090

ಇದನ್ನು ಓದಿ: ಸರ್ಕಾರದಿಂದ ಮಹಿಳಾ ಸ್ವ ಸಹಾಯ ಸಂಘಗಳಿಗೆ ಭರ್ಜರಿ ಗಿಪ್ಟ್, 7 ರಿಂದ 15 ಲಕ್ಷದ ವರೆಗೆ ಸಹಾಯಧನ

KAS Recruitment Notification 2026

ಹುದ್ದೆಗಳ ವಿವರ: Vacancy Details

ಹುದ್ದೆಗಳ ಹೆಸರು ಮತ್ತು ಇಲಾಖೆ ಹುದ್ದೆಗಳ ಸಂಖ್ಯೆ ಒಟ್ಟು ಹುದ್ದೆಗಳ ಸಂಖ್ಯೆ
ಉಳಿಕೆ ಮೂಲ ವೃಂದ ಹೈದ್ರಾಬಾದ್‌ ಕರ್ನಾಟಕ ವೃಂದ
ಗ್ರೂಪ್‌ ʼಎʼ
ಸಹಾಯಕ ಆಯುಕ್ತರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 36 03 39
ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು ವಾಣಿಜ್ಯ ತೆರಿಗೆ ಇಲಾಖೆ 50 50

 

ಸಹಾಯಕ ನಿರ್ದೇಶಕರು ಖಜಾನೆ ಇಲಾಖೆ 02 02
ಕಾರ್ಯನಿರ್ವಾಹಕ ಅಧಿಕಾರಿ/ ಸಹಾಯಕ ಕಾರ್ಯದರ್ಶಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ ಇಲಾಖೆ 13 02 15
ಸಹಾಯಕ ನಿರ್ದೆಶಕರು ಸಮಾಜ ಕಲ್ಯಾಣ ಇಲಾಖೆ 11 11
ಒಟ್ಟು 11 05 117
ಗ್ರೂಪ್‌ ʼಬಿʼ
ತಹಶೀಲ್ದಾರ್‌ ಕಂದಾಯ ಇಲಾಖೆ 18 7 25
ವಾಣಿಜ್ಯ ತೆರಿಗೆ ಅಧಿಕಾರಿ ವಾಣಿಜ್ಯ ತೆರಿಗೆ ಇಲಾಖೆ 74 74
ಸಹಾಯಕ ಅಧೀಕ್ಷಕರು ಒಳಾಡಳಿತ ಇಲಾಖೆ 5 1 6
ಸಹಕಾರ ಸಂಘಗಳ ಸಹಾಯಕ ನಿಬಂಧಕರು ಸಹಕಾರ ಇಲಾಖೆ 19 2 21
ಸಹಾಯಕ ನಿರ್ದೇಶಕರು ಕೃಷಿ ಮಾರಾಟ ಇಲಾಖೆ 10 2 12
ಅಬಕಾರಿ ಉಪ ಅಧೀಕ್ಷಕರು ಆರ್ಥಿಕ ಇಲಾಖೆ 5 5
ಉದ್ಯೋಗಾಧಿಕಾರಿ ಕೌಶಲ್ಯಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ 3 3
ಮುಖ್ಯಾಧಿಕಾರಿ ನಗರಾಭಿವೃದ್ದಿ ಇಲಾಖೆ 18 2 20
ಸಹಾಯಕ ಖಜಾನಾಧಿಕಾರಿ ಆರ್ಥಿಕ ಇಲಾಖೆ 12 12
ಸಹಾಯಕ ನಿರ್ದೇಶಕರು ಆಹಾ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ 2 2 4
ಶಾಖಾಧಿಕಾರಿ ಕರ್ನಾಟಕ ಲೋಕಸೇವಾ ಆಯೋಗ 3 1 4
ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ 11 11
ಒಟ್ಟು 185 17 202
ಒಟ್ಟಾರೆ ಹುದ್ದೆಗಳು
ಒಟ್ಟು ಗ್ರೂಪ್‌ ʼಎʼ 112 05 117
ಒಟ್ಟು ಗ್ರೂಪ್‌ ʼಬಿʼ 185 17 202
ಒಟ್ಟಾರೆ ಹುದ್ದೆಗಳು 297 22 319

ವಿದ್ಯಾರ್ಹತೆ: Qualification

ಅಭ್ಯರ್ಥಿಗಳು ಅಧಿಕೃತ ಯಾವುದೇ ವಿಶ್ವವಿದ್ಯಾಲಯದಿಂದ ಸ್ನಾತಕ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

ವಯೋಮಿತಿ : Age 

KAS Recruitment Notification 2026 ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿದ ಕನಿಷ್ಡ ಮತ್ತು ಗರಿಷ್ಟ ವಯೊಮಿತಿಯನ್ನು ಕಡ್ಡಾಯವಾಗಿ ಹೊಂದಿರಬೇಕು.

ವರ್ಗ ಕನಿಷ್ಟ ವಯೋಮಿತಿ ಗರಿಷ್ಟ ವಯೋಮಿತಿ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 21 ವರ್ಷಗಳು 40 ವರ್ಷಗಳು
ಪ್ರವರ್ಗ 2A 2B 3A 3B ಅಭ್ಯರ್ಥಿಗಳಿಗೆ 21 ವರ್ಷಗಳು 43 ವರ್ಷಗಳು
SC / ST ಪ್ರ ವರ್ಗ 1 ಅಭ್ಯರ್ಥಿಗಳಿಗೆ 21 ವರ್ಷಗಳು 45 ವರ್ಷಗಳು

ವಯೋಮಿತಿ ಸಡಿಲಿಕೆ: Age Relaxation

ಮಾಜಿ ಸೈನಿಕರಿಗೆ ಸೇವೆ ಸಲ್ಲಿಸಿದ ವರ್ಷಗಳಿಗೆ 3 ವರ್ಷ ಸೇರಿಸಿ ಒಟ್ಟು ಆಗುವ ವರ್ಷಗಳಿಗೆ ವಯೊಮಿತಿ ಸಡಿಲಿಕೆ
ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು
ವಿಧವೆಯರಿಗೆ 10 ವರ್ಷಗಳು

ದೈಹಿಕದಾರ್ಡ್ಯತೆ:  

ಸೇವೆ ಪುರುಷ
ಎತ್ತರ ತೂಕ ಎದೆ ಸುತ್ತುಳತೆ ವಿಸ್ತರಿಸಿದಾಗ
ಕರ್ನಾಟಕ ಪೋಲಿಸ್‌ ಸೇವೆ ಡಿ.ವೈ.ಎಸ್.ಪಿ ಹುದ್ದೆಗಳಿಗೆ

 

165 ಸೆ.ಮೀ 84 ಸೆ.ಮೀ 5 ಸೆ.ಮೀ
ಕರ್ನಾಟಕ ಕಾರಾಗೃಹ ಸೇವೆ 168 ಸೆ.ಮೀ 86 ಸೆ.ಮೀ 5 ಸೆ.ಮೀ
ಅಬಕಾರಿ ಉಪ ಅಧಿಕ್ಷಕರು 163 ಸೆ.ಮೀ 81 ಸೆ.ಮೀ 5 ಸೆ.ಮೀ
ಸೇವೆ ಮಹಿಳೆ
ಎತ್ತರ ಎದೆ ಸುತ್ತುಳತೆ ತೂಕ
ಕರ್ನಾಟಕ ಪೋಲಿಸ್‌ ಸೇವೆ ಡಿ.ವೈ.ಎಸ್.ಪಿ ಹುದ್ದೆಗಳಿಗೆ

 

157 ಸೆ.ಮೀ ಕನಿಷ್ಟ 48 ಕೆ.ಜಿ
ಕರ್ನಾಟಕ ಕಾರಾಗೃಹ ಸೇವೆ 157 ಸೆ.ಮೀ ಕನಿಷ್ಟ 48 ಕೆ.ಜಿ
ಅಬಕಾರಿ ಉಪ ಅಧಿಕ್ಷಕರು 157 ಸೆ.ಮೀ ಕನಿಷ್ಟ 49 ಕೆ.ಜಿ

ಆಯ್ಕೆ ವಿಧಾನ: Selection Process

ಸ್ಪರ್ದಾತ್ಮಕ ಪರೀಕ್ಷಾ ವಿಧಾನ: KAS Recruitment Notification 2026

  1. ಪೂರ್ವಭಾವಿ ಪರಿಕ್ಷೆ(Preliminary Examination)
  2. ಮುಖ್ಯ ಪರೀಕ್ಷೆ (main Exam)
  3. ವ್ಯಕ್ತಿತ್ವ ಪರೀಕ್ಷೆ

ಈ ಮೇಲಿನ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪಠ್ಯಕ್ರಮ:

  • ಪೂರ್ವಭಾವಿ ಪರೀಕ್ಷೆ:  ಪತ್ರಿಕೆ 1 ಮತ್ತು ಪತ್ರಿಕೆ 2 ಹೀಗೆ ಎರಡು ಪತ್ರಿಕೆಗಳ ಮೂಲಕ ಅಭ್ಯರ್ಥಿಗಳ ಸಾರ್ಮರ್ಥ್ಯವನ್ನು ಅಳೆಯಲಾಗುತ್ತದೆ.
  • ಮುಖ್ಯ ಪರೀಕ್ಷೆ: ಅರ್ಹತಾ ಪರೀಕ್ಷೆಯಲ್ಲಿ 2  ಪತ್ರಿಕೆಗಳ ಒಟ್ಟು 300 ಅಂಕಗಳಿಗೆ ಪರಿಕ್ಷೆ ಬರೆಯಬೇಕು. ನಂತರ 5 ಪತ್ರಿಕೆಗಳಲ್ಲಿ 1 ಪ್ರಬಂಧ ಮತ್ತು 4 ಸಾಮಾನ್ಯ ಅಧ್ಯಯನ ಪತ್ರಿಕೆಗಳನ್ನು ಅಭ್ಯರ್ಥಿಗಳು ಎದುರಿಸಬೇಕಾಗುತ್ತದೆ.
  • ವ್ಯಕ್ತಿತ್ವ ಪರೀಕ್ಷೆ: ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಗಳನ್ನು ಎದುರಿಸಿ ಆಯ್ಕೆಯಾದ ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಯಲ್ಲಿ ಪಾಸಾಗಬೇಕಾಗುತ್ತದೆ.

ಅರ್ಜಿ ಶುಲ್ಕ: Application Fees

ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 600/-
ಪ್ರ ವರ್ಗ 2A 2B 3A 3B ಅಭ್ಯರ್ಥಿಗಳಿಗೆ ರೂ. 300/-
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 50 /-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

KAS Recruitment Notification 2026 ಅಭ್ಯರ್ಥಿಗಳು ಆನ್‌ ಲೈನ ಮೂಲಕವೆ ಭರ್ತಿ ಮಾಡಿ, ಭಾವಚಿತ್ರ ಸಹಿ ವಯೋಮಿತಿ ವಿದ್ಯಾರ್ಹತೆ ಮತ್ತು ಮಿಸಲಾತಿ ದಾಖಲೆಗಳನ್ನು ಅಪಲೋಡ ಮಾಡಿದ ನಂತರ ಶುಲ್ಕವನ್ನು ನೆಟ್‌ ಬ್ಯಾಂಕಿಂಗ್/ಡೆಬಿಟ್‌ ಕಾರ್ಡ/ ಕ್ರೆಡಿಟ್‌ ಕಾರ್ಡ್/UPI ಮೂಲಕ ಸಂದಾಯ ಮಾಡಬಹುದಾಗಿದೆ.

SC/ST/CAT-1/ದೈಹಿಕ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ.

ಪ್ರಮುಖ ದಿನಾಂಕಗಳು

ಪರೀಕ್ಷೆಯ ಹೆಸರು ಪರೀಕ್ಷೆ ದಿನಾಂಕ ಪರೀಕ್ಷೆ ಅವದಿ ಪಲಿತಾಂಶ ದಿನಾಂಕ
ಪೂರ್ವಭಾವಿ ಪರೀಕ್ಷೆ 15.11.2026 1 ದಿನ 15.12.2026
ಮುಖ್ಯ ಪರೀಕ್ಷೆ 12.02.2027

14.02.2027

16.02.2027

18.02.2027

4 ದಿನಗಳು 27.04.2027
ವ್ಯಕ್ತಿತ್ವ ಪರೀಕ್ಷೆ 10.05.2027 ರಿಂದ 31.05.2027 05.06.2027

ಇದನ್ನು ಓದಿ: ಸರ್ಕಾರದಿಂದ ಮಹಿಳಾ ಸ್ವ ಸಹಾಯ ಸಂಘಗಳಿಗೆ ಭರ್ಜರಿ ಗಿಪ್ಟ್, 7 ರಿಂದ 15 ಲಕ್ಷದ ವರೆಗೆ ಸಹಾಯಧನ

ಅರ್ಜಿ ಸಲ್ಲಿಸುವ ವಿಧಾನ- KAS Recruitment Notification 2026

OTR – One Time Registration

ಇಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಒಂದು ಬಾರಿ ನೋಂದಣಿ ಪ್ರಕ್ರಿಯೆಯನ್ನು ಒಳಗೊಂಡಿದೆ. ಅಭ್ಯರ್ಥಿಗಳು ನೀಡುವ ಮಾಹಿತಿಯನ್ನು ಮುಂದಿನ ಎಲ್ಲ ಅಧಿಸೂಚನೆಗಳಿಗೂ ಪರಿಗಣಿಸಲಾಗುತ್ತದೆ. ಆದ್ದರಿಂದ ಎಲ್ಲ ಮಾಹಿತಿಗಳನ್ನು ಎಚ್ಚರಿಕೆಯಿಂದ ಹಾಕುವುದು.

ಅಭ್ಯರ್ಥಿಗಳು ಹೊಸದಾಗಿ ನೊಂದಣಿ ಮಾಡಲು KPSC ವೆಬ್ ಸೈಟ್‌ ನಲ್ಲಿ https://kpsconline.karnataka.gov.in ಗೆ ಬೇಟಿ ನೀಡಬೇಕು. ಅಲ್ಲಿ New Registration ಹೊಸ ನೊಂದಣಿ ಲಿಂಕ್‌ ಮೇಲೆ ಕ್ಲಿಕ್‌ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ನೊಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ನೋಂದಣಿ ಮತ್ತು ಲಾಗ ಇನ್‌ ಮಾಡಲು ಇಮೇಲ್‌ ಐಡಿ ಮತ್ತು ಮೊಬೈಲ್‌ ಸಂಖ್ಯೆ  ಜೊತೆಗೆ ಇತರೆ ಮಾಹಿತಿ ನೀಡಿ ನೊಂದಣಿ ಮಾಡಿಕೊಳ್ಳುವುದು. User ID ಮತ್ತು Password ಗಳನ್ನು ಜೊಪಾನವಾಗಿಟ್ಟುಕೊಳ್ಳುವುದು.

ನಂತರ “ಅರ್ಜಿದಾರರ ವಿವರಗಳ ನೊಂದಣಿ” ಮೇಲೆ ಕ್ಲಿಕ್‌ ಮಾಡಿ ನಿಮ್ಮ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡುವುದು, ಇದು ಒಂದು ಬಾರಿ ಮಾತ್ರ ಮಾಡುವುದು ನಂತರ ಈ ಮಾಹಿತಿಯನ್ನು ಭವಿಷ್ಯದ KPSC ಇತರೆ ನೇಮಕಾತಿ ಅಧಿಸೂಚನೆಗಳಿಗೆ ಬಳಸಲಾಗುತ್ತದೆ.

ಅಬ್ಯರ್ಥಿಗಳು ಅರ್ಜಿ Submit ಮಾಡುವ ಮೊದಲು Profile ಅನ್ನು ಅಪ್ಡೇಟ್‌ ಮಾಡಿ, ಹೊಸ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅಭ್ಯರ್ಥಿಗಳು ತಮ್ಮ ಲಾಗ ಇನ್‌ ನಲ್ಲಿ ಮಾತ್ರ ಅವರು ಮಾಹಿತಿಯನ್ನು ಬದಲಾವಣೆ ಮಾಡಬಹುದಾಗಿದೆ.

 ಅಭ್ಯರ್ಥಿಗಳು ಈ ಮೇಲಿನ ಅರ್ಜಿಯನ್ನು “KPSC udyoga” ತಂತ್ರಾಂಶದ ಮೂಲಕ ಆನ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು.

ಅಗತ್ಯ ದಾಖಲೆಗಳು – KAS Recruitment Notification 2026

  1. SSLC ಅಂಕ ಪಟ್ಟಿ
  2. ಪದವಿ ಅಂಕಪಟ್ಟಿ
  3. ಮಿಸಲಾತಿ ಪ್ರಮಾಣ ಪತ್ರ
  4. ಆದಾರ ಕಾರ್ಡ
  5. ವಯೊಮಿತಿ ಸಡಿಲಿಕೆ ದಾಖಲೆಗಳು
  6. ಜಾತಿ ಪ್ರಮಾಣ ಪತ್ರ

 Frequently Asked Question (FAQ)/ KAS Recruitment Notification 2026

Gegeted Probationary 2026 ಎಷ್ಟು ಹುದ್ದೆಗಳಿವೆ?

319 ಹುದ್ದೆಗಳು

ಅರ್ಜಿ ಸಲ್ಲಿಸುವ ವಿಧಾನ ಯಾವುದು?

ಆನ್‌ ಲೈನ್‌ ಮೂಲಕ

ಕೊನೆಯ ದಿನಾಂಕ ಯಾವುದು?

31.08.2026

ಪರೀಕ್ಷಾ ತಯಾರಿಗೆ ಸಲಹೆಗಳು – Preparation Tips

  1. ಪ್ರತಿದಿನ ಪತ್ರಿಕೆ ಓದಿ
  2. ಕರ್ನಾಟಕ ಹಾಗೂ ಭಾರತ ಸಂವಿದಾನ ಅಧ್ಯಯನ ಮಾಡಿ
  3. ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ
  4. Mock test ಬರೆಯಿರಿ
  5. Current Affairs ಮೇಲೆ ಗಮನ ಕೊಡಿ
  6. ಸಮಯ ನಿರ್ವಹಣೆ ಅಭ್ಯಾಸ ಮಾಡಿ.

Conclusion

KAS Recruitment 2026 ಸರ್ಕಾರಿ ಉದ್ಯೋಗವನ್ನು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ, ಪರೀಕ್ಷೆಗೆ ಈಗಿನಿಂದಲೇ ಸಿದ್ದತೆ ಆರಂಭಿಸುವುದು ಒಳಿತು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಪ್ರಮುಖ ಲಿಂಕ್‌ ಗಳು:

ಅಧಿಕೃತ ವೆಬ್‌ ಸೈಟ್‌ ಇಲ್ಲಿ ಕ್ಲಿಕ್‌ ಮಾಡಿ
ನೇಮಕಾತಿ ಅಧಿಸೂಚನೆ ಇಲ್ಲಿ ಕ್ಲಿಕ್‌ ಮಾಡಿ
ವಾಟ್ಸ ಆಪ್‌ ಗ್ರುಪ್‌ ಲಿಂಕ ಇಲ್ಲಿ ಕ್ಲಿಕ್‌ ಮಾಡಿ
ಟೆಲಿಗ್ರಾಮ ಗ್ರುಪ್‌ ಲಿಂಕ್ ಇಲ್ಲಿ ಕ್ಲಿಕ್‌ ಮಾಡಿ

Disclaimer

ಈ ಲೇಖದಲ್ಲಿರುವ ಮಾಹಿತಿಯನ್ನು ಕರ್ನಾಟಕ ಲೋಕಸೇವಾ ಆಯೋಗದ ವೆಬ್‌ ಸೈಟ್‌ ಅಧಿಸೂಚನೆಯ ಮೇಲೆ ಸಿದ್ದಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಕಡ್ಡಾಯವಾಗಿ ಓದಬೇಕು. ಅಧಿಕೃತ ವೆಬ್‌ ಸೈಟ್‌ ನಲ್ಲಿ ಪ್ರಕಟವಾಗುವ ಮಾಹಿತಿಯೇ ಅಂತಿಮವಾಗಿರುತ್ತದೆ.

Leave a Comment