Telegram Join My Telegram WhatsApp Join My WhatsApp

KSRLPS Recruitment Notification 2026: ಬೆಳಗಾವಿ ಜಿಲ್ಲಾ ಪಂಚಾಯತ ಭರ್ಜರಿ ನೇಮಕಾತಿ, ಕೂಡಲೆ ಅರ್ಜಿ ಸಲ್ಲಿಸಿ.

KSRLPS Recruitment Notification 2026: ಬೆಳಗಾವಿ ಜಿಲ್ಲಾ ಪಂಚಾಯತ ಭರ್ಜರಿ ನೇಮಕಾತಿ, ಕೂಡಲೆ ಅರ್ಜಿ ಸಲ್ಲಿಸಿ.

KSRLPS Recruitment Notification 2026: ಉದ್ಯೊಗ ಅರಸುತ್ತಿರುವ ನಿರುದ್ಯೋಗಿ ಯುವಕ/ ಯುವತಿಯರಿಗೆ  ಒಂದು ಭರ್ಜರಿ ಸುವರ್ಣಾವಕಾಶ ಒದಗಿ ಬಂದಿದೆ. ಬೆಳಗಾವಿ ಜಿಲ್ಲಾ ಪಂಚಾಯತನಲ್ಲಿ   ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM) ಯೋಜನೆಯಡಿ 17 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ(Application) ಆಹ್ವಾನಿಸಲಾಗಿದೆ. ಈ ನೇಮಕಾತಿಗೆ ಸಂಬಂದಿಸಿದಂತೆ ಹುದ್ದೆಗಳ ಸಂಖ್ಯೆ(Vacancy), ಕಾರ್ಯನಿರ್ವಹಿಸುವ ಸ್ಥಳ(Working Place), ಮೀಸಲಾತಿ(Reservation), ಮಾಸಿಕ ವೇತನ(Remuneration), ಆಯ್ಕೆ ಪ್ರಕ್ರಿಯೇ(Selection Process), ಅರ್ಜಿ ಸಲ್ಲಿಸುವ ವಿಧಾನ ಇತರೆ ಮಾಹಿತಿಯನ್ನು ಈ KSRLPS Recruitment Notification 2026 ಲೇಖನದಲ್ಲಿ ನೀಡಲಾಗಿದೆ.

ನಮ್ಮೊಂದಿಗೆ ನಿರಂತರ ಸಂಪರ್ಕಕ್ಕಾಗಿ Watsapp Group Join ಆಗಿ

ನೇಮಕಾತಿ ಪಕ್ಷಿನೋಟ / KSRLPS Recruitment Notification 2026 Highlights

ವಿಷಯ ವಿವರ
ಉದ್ಯೋಗದ ಹೆಸರು (Post Name) : DPM, DM SMCD, DM Farm Livelihood & ಇತರೆ
ಇಲಾಖೆ / ಸಂಸ್ಥೆ ಹೆಸರು: ಜಿಲ್ಲಾ ಪಂಚಾಯತ ಬೆಳಗಾವಿ
ಹುದ್ದೆಗಳ ಸಂಖ್ಯೆ :     17
ಶೈಕ್ಷಣಿಕ ಅರ್ಹತೆ : ಹುದ್ದೆಗಳಿಗೆ ಸಂಬಂದಿಸಿದಂತೆ
ಅರ್ಜಿ ಆರಂಭ ದಿನಾಂಕ : 01.07.2026
ಕೊನೆಯ ದಿನಾಂಕ : 15.07.2026
ವಯೋಮಿತಿ : 18 – 45 ವಯಸ್ಸು
ಆಯ್ಕೆ ವಿಧಾನ :        ನೇರ ನೇಮಕಾತಿ
ಅರ್ಜಿ ಶುಲ್ಕ (ಇದ್ದರೆ) : ಇರುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ / ಅಧಿಕೃತ ಲಿಂಕ್ : ಆನ್‌ ಲೈನ್
ಅರ್ಜಿ ಸಲ್ಲಿಸುವ ಅಧಿಕೃತ ಲಿಂಕ್ : ಲೇಖನದ ಕೆಳಗೆ ನೀಡಲಾಗಿದೆ.

ಇದನ್ನು ಓದಿ: Gram Panchayath Notification 2026, ಗ್ರಾಮ ಪಂಚಾಯತ ಮೇಲ್ವಿಚಾರಕರ ನೇಮಕಾತಿ, ಕೂಡಲೆ ಅರ್ಜಿ ಸಲ್ಲಿಸಿ.

KSRLPS Recruitment 2026 ಯಾಕೆ ಅರ್ಜಿ ಸಲ್ಲಿಸಬೇಕು?

  1. ಜಿಲ್ಲಾ ಪಂಚಾಯತ/ತಾಲ್ಲೂಕು ಪಂಚಾಯತನಲ್ಲಿ ಕೆಲಸ ಮಾಡುವ ಅವಕಾಶ ಇರುತ್ತದೆ.
  2. ಗರಿಷ್ಟ ರೂ 35,000 ವೇತನ
  3. ನೇರ ನೇಮಕಾತಿ
  4. ಗ್ರಾಮೀಣಾಭಿವೃದ್ದಿ ಕ್ಷೇತ್ರದಲ್ಲಿ ವೃತ್ತಿ ಬೆಳವಣಿಗೆ
  5. ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ
  6. 45 ವರ್ಷ ವಯಸ್ಸು ಹೊಂದಿರುವ ಅಭ್ಯರ್ಥಿಗಳಿಗೂ ಅವಕಾಶ

KSRLPS Recruitment Notification 2026: ಹುದ್ದೆಗಳ ಸಂಪೂರ್ಣ ಮಾಹಿತಿ :

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌(NRLM) ಅಡಿ ಬೆಳಗಾವಿ ಜಿಲ್ಲಾ ಪಂಚಾಯತಿ(Belagavi Zilla Panchayath) ವ್ಯಾಪ್ತಿಯ ಚಿಕ್ಕೋಡಿ ವಿಭಾಗದಲ್ಲಿ ಮತ್ತು ಇತರೆ ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳು ಖಾಲಿ ಇದ್ದು, ಇದರ KSRLPS Recruitment Notification 2026 ಮಾಹಿತಿ ಈ ಕೆಳಗಿನಂತಿದೆ.

  1. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ (District Program Manager)
ಕ್ರ ಸಂ ಹುದ್ದೆಯ ಹೆಸರು ಸ್ಥಳ ಹುದ್ದೆಗಳ ಸಂಖ್ಯೆ ಮೀಸಲಾತಿ ಮಾಸಿಕ ವೇತನ
1 District Program Manager ಚಿಕ್ಕೋಡಿ ವಿಭಾಗ 1 ಸಾಮಾನ್ಯ ವರ್ಗ ರೂ . 35,000/-
  • ಶೈಕ್ಷಣಿಕ ಅರ್ಹತೆ (Education Qualification) : ಸಾಮಾಜಿಕ ವಿಜ್ಞಾನ/ ಗ್ರಾಮೀಣಾಭಿವೃದ್ದಿ/ ಸಮಾಜಕಾರ್ಯ/ MBA/ ಇತರೆ ವಿಷಯಗಳಲ್ಲಿ ಸ್ನಾತ್ತಕೊತ್ತರ ಪದವಿ ಪಡೆದಿರಬೇಕು
  • ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ(Rural Development) ಕನಿಷ್ಠ ಐದು ವರ್ಷಗಳ ಕಾರ್ಯಕ್ರಮ/ ಯೋಜನೆ  ಅನುಭವ (Experience Required) ಹೊಂದಿರಬೇಕು.
  • ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಓದಲು ಬರೆಯಲು ಮತ್ತು ಮಾತನಾಡುವ ಕೌಶಲ್ಯ ಹೊಂದಿರಬೇಕು. 
  • ಕಂಪ್ಯೂಟರ್ ಬಳಕೆಯ(Computer Knowledge) ಜ್ಞಾನ ಹೊಂದಿರಬೇಕು. 
  • ಅಭ್ಯರ್ಥಿಯು ವಯಸ್ಸಿನ ವಯೋಮಿತಿ 45 ವರ್ಷದೊಳಗೆ ಇರಬೇಕು.
  • ಜಿಲ್ಲಾ ವ್ಯವಸ್ಥಾಪಕರಾಗಿ(District Manager) ಕನಿಷ್ಠ ಒಂದು ವರ್ಷ ಅನುಭವ(Experience Required) ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. 
  1. ಜಿಲ್ಲಾ ವ್ಯವಸ್ಥಾಪಕರು- SM & CD (District Manager – Social Mobilization and Social Development)
ಕ್ರ ಸಂ ಹುದ್ದೆಯ ಹೆಸರು ಸ್ಥಳ ಹುದ್ದೆಗಳ ಸಂಖ್ಯೆ ಮೀಸಲಾತಿ ಮಾಸಿಕ ವೇತನ
2 District Manager- SM & CD ಚಿಕ್ಕೋಡಿ ವಿಭಾಗ 1 ಸಾಮಾನ್ಯ ವರ್ಗ 30,000/-
  • ಶೈಕ್ಷಣಿಕ ಅರ್ಹತೆ (Education Qualification) : ಸಾಮಾಜಿಕ ವಿಜ್ಞಾನ/ ಗ್ರಾಮೀಣಾಭಿವೃದ್ದಿ/ ಸಮಾಜಕಾರ್ಯ/ MBA/ ಇತರೆ ವಿಷಯಗಳಲ್ಲಿ ಸ್ನಾತ್ತಕೊತ್ತರ ಪದವಿ ಪಡೆದಿರಬೇಕು
  • ಗ್ರಾಮೀಣಾಭಿವೃದ್ಧಿ(Rural Development) ಕ್ಷೇತ್ರದಲ್ಲಿ ಕನಿಷ್ಠ ಐದು ವರ್ಷಗಳ ಸಂಬಂಧಿತ ವಿಷಯಧಾರಿತ ಅನುಭವ ಹೊಂದಿರಬೇಕು 
  • ಜಿಲ್ಲಾ ವ್ಯವಸ್ಥಾಪಕ(District Manager) ರಾಗಿ ಕನಿಷ್ಠ ಒಂದು ವರ್ಷ ಅಥವಾ ತಾಲೂಕಾ ಯೋಜನಾ ವ್ಯವಸ್ಥಾಪಕರಾಗಿ(Taluk Program Manager) ಕನಿಷ್ಠ ಮೂರು ವರ್ಷ ಅನುಭವ(Work Experience) ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. 
  • ಕನ್ನಡ ಇಂಗ್ಲೀಷ್ ಭಾಷೆಗಳಲ್ಲಿ ಓದಲು ಬರೆಯುವ ಹಾಗೂ ಮಾತನಾಡುವ ಕೌಶಲ್ಯ ಹೊಂದಿರಬೇಕು. 
  • ಕಂಪ್ಯೂಟರ್ ಬಳಕೆಯ ಜ್ಞಾನ(Computer Knowledge) ಹೊಂದಿರಬೇಕು. 
  • ವಯಸ್ಸು 18 ರಿಂದ 45 ವರ್ಷದ ಒಳಗಿರಬೇಕು. 
  1. ಜಿಲ್ಲಾ ವ್ಯವಸ್ಥಾಪಕರು- ಕೃಷಿ ಜೀವನೋಪಾಯ (District Manager – Farm Livelihood)
ಕ್ರ ಸಂ ಹುದ್ದೆಯ ಹೆಸರು ಸ್ಥಳ ಹುದ್ದೆಗಳ ಸಂಖ್ಯೆ ಮೀಸಲಾತಿ ಮಾಸಿಕ ವೇತನ
3 District Manager -Farm Livelihood ಚಿಕ್ಕೋಡಿ ವಿಭಾಗ 1 ಸಾಮಾನ್ಯ ವರ್ಗ 30,000/-
  • Sc (ಕೃಷಿ) ಅಥವಾ ಕೃಷಿ ಕ್ಷೇತ್ರದ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ(Post Graduation), ಜತೆಗೆ ಕನಿಷ್ಠ ಎರಡು ವರ್ಷಗಳ ಕ್ಷೇತ್ರ ಮಟ್ಟದ ಅನುಭವ ಹೊಂದಿರಬೇಕು
  • B.Sc (ಕೃಷಿ) ಅಥವಾ ಕೃಷಿ ಕ್ಷೇತ್ರದ ಸಂಬಂಧಿಸಿದ ವಿಷಯಗಳಲ್ಲಿ ಪದವಿ(Graduation), ಕನಿಷ್ಠ ನಾಕು ವರ್ಷಗಳ ಕ್ಷೇತ್ರ ಮಟ್ಟದ ಅನುಭವ ಹೊಂದಿರಬೇಕು.
  • ವಿಜ್ಞಾನ ಅಥವಾ ಪರಿಸರ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ , ಸಂಬಂಧಿಸಿದ ಕ್ಷೇತ್ರದಲ್ಲಿ ಸಂಬಂಧಿಸಿದೆ ಕ್ಷೇತ್ರದಲ್ಲಿ ಕನಿಷ್ಠ ಏಳು ವರ್ಷಗಳ ಕ್ಷೇತ್ರ ಮಟ್ಟದ ಅನುಭವ ಹೊಂದಿರಬೇಕು.
  • ಯಾವುದೇ ಇತರ ಸ್ನಾತಕೋತ್ತರ ಪದವಿ ಹೊಂದಿರಬೇಕು. ಕೃಷಿ ಜೀವನೋಪಾಯ ಅಥವಾ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ ಏಳು ವರ್ಷಗಳ ಕ್ಷೇತ್ರ ಮಟ್ಟದ ಅನುಭವ ಹೊಂದಿರಬೇಕು. 
  1. ಜಿಲ್ಲಾ ವ್ಯವಸ್ಥಾಪಕರು- ಕೌಶಲ್ಯ ‍‍& ಉದ್ಯಮಶೀಲತೆ (District Manager – Skill & Enterpreneur)
ಕ್ರ ಸಂ ಹುದ್ದೆಯ ಹೆಸರು ಸ್ಥಳ ಹುದ್ದೆಗಳ ಸಂಖ್ಯೆ ಮೀಸಲಾತಿ ಮಾಸಿಕ ವೇತನ
3 District Manager – Skill & Enterpreneur ಚಿಕ್ಕೋಡಿ ವಿಭಾಗ 1 ಸಾಮಾನ್ಯ ವರ್ಗ 30,000/-
  • ಸಾಮಾಜಿಕ ವಿಜ್ಞಾನ / ಗ್ರಾಮೀಣಾಭಿವೃದ್ಧಿ / ಎಂ ಎಸ್ ಡಬ್ಲ್ಯೂ / ಎಂ ಬಿ ಎ/ ಕೃಷಿ ವಿಜ್ಞಾನ ಅಥವಾ ತತ್ಸಮಾನ ವಿಷಯದಲ್ಲಿ ಎರಡು ವರ್ಷ ಪೂರ್ಣಾವಧಿ ಸ್ನಾತಕೋತ್ತರ ಪದವಿ(Post Graduation) ಹೊಂದಿರಬೇಕು. 
  • ಗ್ರಾಮೀಣಾಭಿವೃದ್ಧಿ (Rural Development) ಕ್ಷೇತ್ರದಲ್ಲಿ ಕನಿಷ್ಠ ಐದು ವರ್ಷ ಗಳ ಸಂಬಂಧಿತ ವಿಷಯಧಾರಿತ/ಕಾರ್ಯಕ್ರಮದ ಅನುಭವ ಹೊಂದಿರಬೇಕು.
  • ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಓದಲು ಬರೆಯುವ ಮಾತನಾಡುವ ಕೌಶಲ್ಯ ಹೊಂದಿರಬೇಕು. 
  • ಕಂಪ್ಯೂಟರ್ ಬಳಕೆಯ ಜ್ಞಾನ ಹೊಂದಿರಬೇಕು. 
  • ಅಭ್ಯರ್ಥಿಯು 18 ರಿಂದ 45 ವರ್ಷದ  ಒಳಗಿರಬೇಕು.
  • ಜಿಲ್ಲಾ ವ್ಯವಸ್ಥಾಪಕರಾಗಿ ಕನಿಷ್ಠ ಒಂದು ವರ್ಷ ಅನುಭವ ಅಥವಾ ತಾಲೂಕ ಯೋಜನಾ ವ್ಯವಸ್ಥಾಪಕರಾಗಿ ಕನಿಷ್ಠ ಮೂರು ವರ್ಷ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. 
  1. ಜಿಲ್ಲಾ MIS ಸಹಾಯಕ ಕಂ ಡೇಟಾ ಎಂಟ್ರಿ ಆಪರೇಟರ್/District MIS Assistant cum DEO
ಕ್ರ ಸಂ ಹುದ್ದೆಯ ಹೆಸರು ಸ್ಥಳ ಹುದ್ದೆಗಳ ಸಂಖ್ಯೆ ಮೀಸಲಾತಿ ಮಾಸಿಕ ವೇತನ
5 District MIS Assistant cum DEO ಚಿಕ್ಕೋಡಿ ವಿಭಾಗ 1 ಸಾಮಾನ್ಯ ವರ್ಗ 20,500/-
  • ಯಾವುದೇ ವಿಷಯದಲ್ಲಿ ಪದವಿ ಶಿಕ್ಷಣ ಹೊಂದಿರಬೇಕು 
  • ಶೈಕ್ಷಣಿಕ ಅರ್ಹತೆ ಪಡೆದ ನಂತರ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು.
  • ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಓದಲು ಬರೆಯುವ ಮಾತನಾಡುವ ಕೌಶಲ್ಯ ಹೊಂದಿರಬೇಕು. 
  • ಕಂಪ್ಯೂಟರ್ ಬಳಕೆಯ ಉತ್ತಮ ಜ್ಞಾನ ಹೊಂದಿರಬೇಕು. 
  1. ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು(Taluk Program Manager)
ಕ್ರ ಸಂ ಹುದ್ದೆಯ ಹೆಸರು ಸ್ಥಳ ಹುದ್ದೆಗಳ ಸಂಖ್ಯೆ ಮೀಸಲಾತಿ ಮಾಸಿಕ ವೇತನ
6 Taluk Program Manager ಚಿಕ್ಕೋಡಿ 1 ಸಾಮಾನ್ಯ ವರ್ಗ 28,000/-

ಇದನ್ನು ಓದಿ: KMF Recruitment : ರಾಜ್ಯದ ನಿರುದ್ಯೊಗಿಗಳಿಗೆ ಒಂದು ಸುವರ್ಣ ಅವಕಾಶ ಕೂಡಲೆ ಅರ್ಜಿ ಸಲ್ಲಿಸಿ. Apply Now

  • ಯಾವುದೇ ವಿಷಯದಲ್ಲಿ 2 ವರ್ಷಗಳ ಪದವಿ(Graduation) ಪೂರೈಸಿರಬೇಕು.
  • ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಕನಿಷ್ಠ ಐದು ವರ್ಷಗಳ ಕಾರ್ಯಾನುಭವ ಹೊಂದಿರಬೇಕು. 
  • ಒಂದು ವರ್ಷಗಳ ಕಾಲ ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕ ಅಥವಾ ಎರಡು ವರ್ಷ ವಲಯ ಮೇಲ್ವಿಚಾರಕ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. 
  • ಕನ್ನಡ ಮತ್ತು ಇಂಗ್ಲೀಷ್ ಭಾಷೆಯನ್ನು ಬರೆಯಲು ಓದಲು ಮಾತನಾಡಲು ಬರಬೇಕು.
  • ಕಂಪ್ಯೂಟರ್ ಬಳಕೆಯ ಜ್ಞಾನ ಹೊಂದಿರಬೇಕು. 
  • 18 ರಿಂದ 45 ವರ್ಷಗಳ ವಯಸ್ಸಿನ ಒಳಗಿರಬೇಕು. 
  • ಅಭ್ಯರ್ಥಿಯು ಕ್ಷೇತ್ರ ಭೇಟಿ ಮಾಡಲು ತಯಾರಿರಬೇಕು.
  1. ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು-SVEP (Taluk Program Manager – Startup Village Enterpreuship Programm)
ಕ್ರ ಸಂ ಹುದ್ದೆಯ ಹೆಸರು ಸ್ಥಳ ಹುದ್ದೆಗಳ ಸಂಖ್ಯೆ ಮೀಸಲಾತಿ ಮಾಸಿಕ ವೇತನ
7 Taluk  Program Manager (SVEP) ಬೈಲಹೊಂಗಲ 1 ಸಾಮಾನ್ಯ ವರ್ಗ 28,000/-
  • ಯಾವುದೇ ವಿಷಯದಲ್ಲಿ ಪದವೇ ಅಥವಾ ಸ್ನಾತ್ತಕೊತ್ತರ ಪದವಿ  ಹೊಂದಿರಬೇಕು. 
  • 12ನೇ ತರಗತಿಯವರೆಗೆ ಗಣಿತ ವಿಷಯವನ್ನು ಅಧ್ಯಯನ ಮಾಡಿರಬೇಕು. 
  • ನಿರ್ವಹಣೆ ವಾಣಿಜ್ಯ ಅಥವಾ ಇಂಜಿನಿಯರ್ ಹಿನ್ನೆಲೆ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. 
  • ಕೃಷಿಯೇತರ ಜೀವನೋಪಾಯ ಕ್ಷೇತ್ರದಲ್ಲಿ ಉತ್ಪಾದಕರ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸಿದ ಕನಿಷ್ಠ ನಾಲ್ಕು ವರ್ಷ ಅನುಭವ ಹೊಂದಿರಬೇಕು. 
  • ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ ಅಥವಾ SVEP ಯೋಜನೆಗಲ್ಲಿ ಕಾರ್ಯನಿರ್ವಹಿಸಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
  1. ತಾಲ್ಲೂಕು ವ್ಯವಸ್ಥಾಪಕರು- ಕೃಷಿ ಜೀವನೋಪಾಯ (Taluk Manager – Farm Livelihood)
ಕ್ರ ಸಂ ಹುದ್ದೆಯ ಹೆಸರು ಸ್ಥಳ ಹುದ್ದೆಗಳ ಸಂಖ್ಯೆ ಮೀಸಲಾತಿ ಮಾಸಿಕ ವೇತನ
8 Block Manager (Farm) ಅಥಣಿ, ಬೆಳಗಾವಿ, ರಾಮದುರ್ಗ, ಸವದತ್ತಿ 4 SC, ST, Gen 25,000/-
  • M.Sc (ಕೃಷಿ) ಅಥವಾ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದು, ಕನಿಷ್ಠ ಒಂದು ವರ್ಷ ಕ್ಷೇತ್ರ ಮಠದ ಅನುಭವ ಹೊಂದಿರಬೇಕು 
  • Sc (ಕೃಷಿ) ಅಥವಾ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪದವಿ ಹೊಂದಿದ್ದು ಸಂಬಂಧಿಸಿದ ಕ್ಷೇತ್ರಗಳಲ್ಲಿ ಕನಿಷ್ಠ ಮೂರು ವರ್ಷ ಕ್ಷೇತ್ರ ಮಟ್ಟದ ಅನುಭವ ಹೊಂದಿರಬೇಕು. 
  • ಯಾವುದೇ ಇತರ ಸ್ನಾತಕೋತ್ತರ ಪದವಿ ಹೊಂದಿದ್ದು ಕೃಷಿ ಜೀವನೋಪಾಯ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಕನಿಷ್ಠ ಐದು ವರ್ಷ ಕ್ಷೇತ್ರ ಮಟ್ಟದ ಅನುಭವ ಹೊಂದಿರಬೇಕು. 
  • ಅಭ್ಯರ್ಥಿಯು ಹುದ್ದೆಗೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.
  1. ತಾಲ್ಲೂಕು ವ್ಯವಸ್ಥಾಪಕರು- ಕೃಷಿಯೇತರ ಜೀವನೋಪಾಯ (Taluk Manager –Non-Farm)
ಕ್ರ ಸಂ ಹುದ್ದೆಯ ಹೆಸರು ಸ್ಥಳ ಹುದ್ದೆಗಳ ಸಂಖ್ಯೆ ಮೀಸಲಾತಿ ಮಾಸಿಕ ವೇತನ
9 Block Manager (Non-Farm) ರಾಯಭಾಗ, ರಾಮದುರ್ಗ, ಸವದತ್ತಿ, 3 SC, ST, Gen 25,000/-
  • ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. 
  • ಅಭ್ಯರ್ಥಿಯು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಕೆಲಸ ನಿರ್ವಹಿಸಿದ ಅನುಭವ ಹೊಂದಿರಬೇಕು. 
  • ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ರಾಷ್ಟ್ರೀಯ (NRLM) ಗ್ರಾಮೀಣ ಆರ್ಥಿಕ ಪರಿವರ್ತನೆ ಯೋಜನೆ (NRETP)ಹಾಗೂ ಸ್ಟಾರ್ಟ್ ಅಪ್ ವಿಲೇಜ್ ಎಂಟರ್ಪ್ರೈಸಸ್ ಪ್ರೋಗ್ರಾಮ್(SVEP) ಅಡಿಯಲ್ಲಿ ಕೃಷಿಯೇತರ ಜೀವನೋಪಾಯ ಘಟಕಕ್ಕೆ ಸಂಬಂಧಿಸಿದ ವಾರ್ಷಿಕ ಕಾರ್ಯ ಯೋಜನೆ ಪ್ರಕಾರ ತಾಲೂಕ ಮಟ್ಟದಲ್ಲಿ ಯೋಜನೆ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು.
  1. ವಲಯ ಮೇಲ್ವಿಚಾರಕರು (Cluster Supervisor)
ಕ್ರ ಸಂ ಹುದ್ದೆಯ ಹೆಸರು ಸ್ಥಳ ಹುದ್ದೆಗಳ ಸಂಖ್ಯೆ ಮೀಸಲಾತಿ ಮಾಸಿಕ ವೇತನ
10 Cluster Supervisor ರಾಯಬಾಗ 1 ಸಾ. ವರ್ಗ 18,000/-
  • ಯಾವುದೇ ವಿಷಯದಲ್ಲಿ ಪದವಿಯನ್ನು ಹೊಂದಿರಬೇಕು. 
  • ಶೈಕ್ಷಣಿಕ ಅರ್ಹತೆ ಪಡೆದ ನಂತರ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ ಹೊಂದಿರಬೇಕು. 
  • ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಓದುವ ಬರೆಯುವ ಮಾತನಾಡುವ ಕೌಶಲ್ಯ ಹೊಂದಿರಬೇಕು. 
  • ಕಂಪ್ಯೂಟರ್ ಬಳಕೆಯ ಜ್ಞಾನ ಹೊಂದಿರಬೇಕು. 
  • ಕ್ಲಸ್ಟರ್ ಮಠದಲ್ಲಿ ಸಮುದಾಯ ಸಂಸ್ಥೆಗಳ ಅಭಿವೃದ್ಧಿ ಹಾಗೂ ಅವುಗಳ ಸುಸ್ಥಿರತೆಯನ್ನು ಖಚಿತಪಡಿಸಲು ಸಮಗ್ರ ನಾಯಕತ್ವ ವಹಿಸಬೇಕು. 
  • ಅಭ್ಯರ್ಥಿಯುನಿಯಮಿತವಾಗಿ ಮತ್ತು ಹಾಗೂ ಸಕ್ರಿಯವಾಗಿ ಕ್ಷೇತ್ರ ಭೇಟಿ ಕೈಗೊಳ್ಳಲು ತಯಾರಿರಬೇಕು. 
  1. ವಲಯ ಮೇಲ್ವಿಚಾರಕರು-ಕೌಶಲ್ಯ (Cluster Supervisor-Skill)
ಕ್ರ ಸಂ ಹುದ್ದೆಯ ಹೆಸರು ಸ್ಥಳ ಹುದ್ದೆಗಳ ಸಂಖ್ಯೆ ಮೀಸಲಾತಿ ಮಾಸಿಕ ವೇತನ
11 Cluster Supervisor (Skill) ಅಥಣಿ, ಹುಕ್ಕೇರಿ ಸಾ.ಅ, ಪ.ಜಾ 18,000/-
  • ಯಾವುದೇ ವಿಷಯದಲ್ಲಿ ಪದವಿಯನ್ನು ಹೊಂದಿರಬೇಕು. 
  • ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು. 
  • ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಓದುವ ಬರೆಯುವ ಮಾತನಾಡುವ ಕೌಶಲ್ಯ ಹೊಂದಿರಬೇಕು. 
  • ಕೌಶಲ್ಯ ಘಟಕಕ್ಕೆ ಸಂಬಂಧಿಸಿದ ವಾರ್ಷಿಕ ಕಾರ್ಯ ಯೋಜನೆ ಪ್ರಕಾರ ತಾಲೂಕ ಮಟ್ಟದಲ್ಲಿ ಯೋಜನೆ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು.

KSRLPS Recruitment Notification 2026 : ಅರ್ಜಿ ಸಲ್ಲಿಸುವ ವಿಧಾನ How To Apply (Step By Step)

ಹಂತ – 1: ಕೆಳಗೆ ನೀಡಿರುವ ಅಧಿಕೃತ  ವೆಬ್‌ ಸೈಟ್‌ ಗೆ ಭೆಟ್ಟಿ ನೀಡಿ, ಅರ್ಜಿ ಸಲ್ಲಿಸ ಬಯಸುವ ಹುದ್ದೆ ಮತ್ತು ಸ್ಥಳಕ್ಕೆ ಸಂಬಂದಿಸಿದ Details ವಿಭಾಗದಲ್ಲಿ ನೀಡಿರುವ  ನೇಮಕಾತಿಯ ಎಲ್ಲಾ ವಿಷಯಗಳನ್ನು ಓದಿಕೊಳ್ಳಬೇಕು.

ಹಂತ – 2: ಅಭ್ಯರ್ಥಿಗಳು ತಮಗೆ ಸಂಬಂದಿಸಿದ ಶೈಕ್ಷಣಿಕ ಅಂಕಪಟ್ಟಿ, ಅನುಭವ ಪ್ರಮಾಣ ಪತ್ರ ಇತರೆ ಧಾಖಲೆಗಳನ್ನು ಸಿದ್ದಪಡಿಸಿಕೊಳ್ಳಬೇಕು.

ಹಂತ -3 : Apply ಬಟನ್‌ ಮೇಲೆ ಕ್ಲಿಕ್‌ ಮಾಡಿ, ವೈಯಕ್ತಿಕ ಮಾಹಿತಿಯನ್ನು ಎಂಟ್ರಿ ಮಾಡಿ.

ಹಂತ – 4: ಶಿಕ್ಷಣ ಕ್ಕೆ ಸಂಬಂದಿಸಿದ ಮಾಹಿತಿಯನ್ನು ಎಂಟ್ರಿ ಮಾಡಿ, ಕಾರ್ಯ ನಿರ್ವಹಿಸಿದ ಅನುಭವದ ಮಾಹಿತಿಯನ್ನು ಎಂಟ್ರಿ    ಮಾಡಿ.

ಹಂತ-5 : ಇತರೆ ಶೈಕ್ಷಣಿಕ  ಮಾಹಿತಿಯನ್ನು ಎಂಟ್ರಿ ಮಾಡಿ(ಅನ್ವಯಿಸಿದರೆ ಮಾತ್ರ) Submit Application ಮೇಲೆ ಒತ್ತಿ ಅರ್ಜಿ  ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳಿಸುವುದು.

KSRLPS Recruitment Notification 2026: ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು/ Requered Documents

  • SSLC ಅಂಕ ಪಟ್ಟಿ
  • ಪದವಿ ಅಂಕ ಪಟ್ಟಿ
  • ಸ್ನಾತ್ತಕೊತ್ತರ ಅಂಕಪಟ್ಟಿ
  • ಅನುಭವ ಪ್ರಮಾಣಪತ್ರ
  • ಆಧಾರ ಕಾರ್ಡ ಮಾಹಿತಿ
  • Resume/CV
  • ಜಾತಿ ಪ್ರಮಾಣ ಪತ್ರ(ಅನ್ವಯಿಸಿದರೆ)
  • Email Id
  • ಇತರೆ ಧಾಖಲೆಗಳು

 KSRLPS Recruitment Notification 2026: ಪ್ರಶ್ನೋತ್ತರಗಳು/ Frequently Asked Question(FAQ)

  1. KSRLPS Recruitment Notification 2026 ಅರ್ಜಿ ಸಲ್ಲಿಸಲು ಯಾವ ವಿಧ್ಯಾರ್ಹತೆ(Qualification) ಹೊಂದಿರಬೇಕು?

      ವಿವಿಧ ವಿಷಯಗಳಲ್ಲಿ ಪದವಿ(Graduation) ಮತ್ತು ಸ್ನಾತ್ತಕೋತ್ತರ ಪದವಿ (Post Graduation)  

  1. KSRLPS Recruitment Notification 2026ರಲ್ಲಿ ಒಟ್ಟು ಎಷ್ಟು ಹುದ್ದೆಗಳಿವೆ?

           ಒಟ್ಟು ವಿವಿಧ 17 ಹುದ್ದೆಗಳಿವೆ

  1. KSRLPS Recruitment Notification 2026 ಹುದ್ದೆಗಳಿಗೆ ವೇತನ(Salary) ಎಷ್ಟು?

          ಮಾಸಿಕ ರೂ . 18,000 ದಿಂದ 35,000 ವರೆಗೆ ವೇತನ ಇರುತ್ತದೆ.

  1. KSRLPS Recruitment Notification 2026 ಅರ್ಜಿಸಲ್ಲಿಸಲು ಕೊನೆಯ ದಿನಾಂಕ(Last Date) ಯಾವುದು?

         ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15.07.2026

  1. KSRLPS Recruitment Notification 2026 ಆಯ್ಕೆ ಪ್ರಕ್ರಿಯೆ(Selection Process) ಹೇಗಿರುತ್ತದೆ?

          ವಿಧ್ಯಾರ್ಹತೆ, ಮೇರಿಟ್‌ ಮತ್ತು ಮೀಸಲಾತಿಗನುಗುನವಾಗಿ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ಲಿಂಕ್‌ ಗಳು:

ಅಧಿಕೃತ ವೆಬ್ ಸೈಟ್‌ ‌  ಇಲ್ಲಿ ಕ್ಲಿಕ್‌ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್‌ ಮಾಡಿ
ವಾಟ್ಸ ಆಪ್‌ ಗ್ರುಪ್‌ ಲಿಂಕ್‌ ಇಲ್ಲಿ ಕ್ಲಿಕ್‌ ಮಾಡಿ
ಟೆಲಿಗ್ರಾಮ ಗ್ರುಪ್‌ ಲಿಂಕ್‌   ಇಲ್ಲಿ ಕ್ಲಿಕ್‌ ಮಾಡಿ

Disclaimer

ಈ ಲೇಖನದಲ್ಲಿರುವ ಮಾಹಿತಿಯನ್ನು ಅಧಿಕೃತ KSRLPS Recruitment Website ಆದಾರದ ಮೇಲೆ ಸಿದ್ದಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಕಡ್ಡಾಯವಾಗಿ ಓದಬೇಕು. ಅಧಿಕೃತ ವೆನ್‌ ಸೈಟ್‌ ನಲ್ಲಿ ಪ್ರಕಟವಾಗುವ ಮಾಹಿತಿಯೇ ಅಂತಿಮವಾಗಿರುತ್ತದೆ.

Leave a Comment