Telegram Join My Telegram WhatsApp Join My WhatsApp

Gram Panchayath Notification 2026, ಗ್ರಾಮ ಪಂಚಾಯತ ಮೇಲ್ವಿಚಾರಕರ ನೇಮಕಾತಿ, ಕೂಡಲೆ ಅರ್ಜಿ ಸಲ್ಲಿಸಿ.

Gram Panchayath Notification 2026 : ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ  ಗ್ರಾಮ ಪಂಚಾಯತ ಅರಿವು ಕೇಂದ್ರಗಳಲ್ಲಿ ಕೆಲಸ ಮಾಡಲು ಒಂದು ಸುವರ್ಣ ಅವಕಾಶ ಇಲ್ಲಿದೆ. ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ವಿವಿಧ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ಖಾಲಿ ಇರುವ ಮೇಲ್ವಿಚಾರಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಶಿವಮೊಗ್ಗ ಜಿಲ್ಲಾ ಪಂಚಾಯತ ವತಿಯಿಂದ ಅರ್ಜ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು Gram Panchayath Notification 2026 ಅಧಿಸೂಚನೆ ಹೊರಡಿಸಿದೆ. ಅಭ್ಯರ್ಥಿ ಸಲ್ಲಿಸಲು ಹೊಂದಿರಬೇಕಾದ ಧಾಖಲೆಗಳು, ವಿಧ್ಯಾರ್ಹತೆ, ಅರ್ಜಿ ನಮೂನೆ, ವೇತನ ಇತರೆ ಮಾಹಿತಿಗಾಗಿ ಈ ಲೇಖನದಲ್ಲಿ ಸಂಪೂರ್ಣವಾಗಿ ನೀಡಲಾಗಿದೆ.

ಸಂಸ್ಥೆಯ ಹೆಸರು:

ಶಿವಮೊಗ್ಗ  ಜಿಲ್ಲಾ ಪಂಚಾಯತಿಯ ವ್ಯಾಪ್ತಿಯಲ್ಲಿರುವ ವಿವಿಧ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ಖಾಲಿ ಇರುವ ಮೇಲ್ವಿಚಾರಕ ಹುದ್ದೆಗಳಿಗೆ ದಿನಾಂಕ 16 ಜೂನ್‌ 2026 ರಂದು   Gram Panchayath Recruitment 2026  ನೇಮಕಾತಿ ಅಧಿಸೂಚನೆ ಹೊರಡಿಸಿದೆ.

Gram Panchayath Notification 2026 ಹುದ್ದೆಗಳ ವಿವರ:

14 ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ಮೇಲ್ವಿಚಾರಕ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ನೇಮಕಾತಿ ಸಂಕ್ಷೀಪ್ತ ವಿವರ

ಸಂಸ್ಥೆ/ಇಲಾಖೆ: ಜಿಲ್ಲಾ ಪಂಚಾಯತ ಶಿವಮೊಗ್ಗ
ಹುದ್ದೆಗಳ ಸಂಖ್ಯೆ: 14 ಹುದ್ದೆಗಳು
ಹುದ್ದೆಗಳ ಹೆಸರು: ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕ
ಉದ್ಯೋಗ ಸ್ಥಳ: ಶಿವಮೊಗ್ಗ ಜಿಲ್ಲೆಯಾದ್ಯಂತ ವಿವಿಧ ಗ್ರಾಮ ಪಂಚಾಯತಿಗಳು
ವೇತನ: ರೂ 19,201
ಅರ್ಜಿ ಸಲ್ಲಿಸುವ ವಿಧಾನ: ಆಪ್‌ ಲೈನ್
ಅರ್ಜಿ ಸಲ್ಲಿಸುವ ಆರಂಭ ದಿನಾಂಕ:

19.06.2026

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 08. 07.2026
ಶುಲ್ಕ ಭರಿಸುವ ಕೊನೆಯ ದಿನಾಂಕ: ಶುಲ್ಕ ಇರುವುದಿಲ್ಲ
ಕಛೇರಿ ವೆಬ್‌ ಸೈಟ್: ಕೆಳಗೆ ನೀಡಲಾಗಿದೆ.

ಇದನ್ನೂ ಓದಿ: KMF Recruitment : ರಾಜ್ಯದ ನಿರುದ್ಯೊಗಿಗಳಿಗೆ ಒಂದು ಸುವರ್ಣ ಅವಕಾಶ ಕೂಡಲೆ ಅರ್ಜಿ ಸಲ್ಲಿಸಿ. Apply Now

ವಿದ್ಯಾರ್ಹತೆ/ Qualification

  • ಕರ್ನಾಟಕದಲ್ಲಿ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ಪದವಿ ಪೂರ್ವ ಪರಿಕ್ಷೆಯಲ್ಲಿ(PUC) ಉತ್ತೀರ್ಣರಾಗಿರಬೇಕು ಜೊತೆಗೆ ಲೈಬ್ರರಿ ಸೈನ್‌ ವಿಷಯದಲ್ಲಿ ಸರ್ಟಿಪಿಕೇಷನ್‌ ಕೋರ್ಸ ಮುಗಿಸಿ ಪ್ರಮಾಣ ಪತ್ರ ಹೊಂದಿಬೇಕು.
  • ಮಾನ್ಯತೆ ಪಡೆದ ಸಂಸ್ಥಯಿಂದ ಕಂಪ್ಯೂಟರ್‌ ಕೋರ್ಸನಲ್ಲಿ ಉತ್ತೀರ್ಣರಾಗಿರಬೇಕು. ಪ್ರಮಾಣ ಪತ್ರ ಹೊಂದಿರಬೇಕು.
  • ಈ ಮೇಲೆ ತಿಳಿಸಿದ ವಿದ್ಯಾರ್ಹತೆಯನ್ನು  Gram Panchayath Notification 2026 ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ ಮುಂಚಿತವಾಗಿ ಹೊಂದಿರಬೇಕು. ಧಾಖಲೆಗಳನ್ನು ಹೊಂದಿರತಕ್ಕದ್ದು.
  • ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕ ಹುದ್ದೆ ಖಾಲಿ ಇರುವ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಕ್ರ.ಸಂ ತಾಲ್ಲೂಕು ಗ್ರಾಮ ಪಂಚಾಯತಿ ಮೀಸಲಾತಿ ರೋಸ್ಟರ್‌ ಬಿಂದು
ಮೀಸಲಾತಿ ಬಿಂದು ಲಂಬ (vertical) ಅಡ್ಡ (horizontal)
1 ತೀರ್ಥಹಳ್ಳಿ ಬ್ಯಾಂಡ್ಯಕುಕ್ಕೆ 15 ಪ.ಜಾ(ಪ್ರ.ಸಿ) ಇತರೆ
2 ಸಾಗರ ಕುದರೂರು 16 ಸಾ.ಅ ಇತರೆ
3 ಭದ್ರಾವತಿ ವೀರಾಪುರ 17 ಪ್ರ ವರ್ಗ-3ಎ ಇತರೆ
4 ಹೊಸನಗರ ಸುಳುಗೋಡು 18 ಸಾ. ಅ ಮ. ಅ
5 ಸೊರಬ ಭಾರಂಗಿ 19 ಪ್ರವರ್ಗ-3ಬಿ ಇತರೆ
6 ಹೊಸನಗರ ತ್ರಿಣಿವೆ 20 ಸಾ.ಅ ಗ್ರಾ.ಅ
7 ತೀರ್ಥಹಳ್ಳಿ ಹೊಸಹಳ್ಳಿ 21 ಪ್ರವರ್ಗ-2ಎ ಮ.ಅ
8 ಶೀಕಾರಿಪುರ ಮುದ್ದನಹಳ್ಳಿ 22 ಸಾ.ಅ ಅಂ.ವಿ
9 ಶಿವಮೊಗ್ಗ ಚೋರಡಿ 23 ಪ.ಜಾ(ಪ್ರ-ಎ) ಇತರೆ
10 ಭದ್ರಾವತಿ ಕೂಡ್ಲಿಗೆರೆ 24 ಸಾ.ಅ ಮ.ಅ
11 ಸಾಗರ ಕಲ್ಮನೆ 25 ಪ್ರವರ್ಗ-2ಎ ಅಂ.ವಿ
12 ಸೊರಬ ಹರೀಶೀ 26 ಸಾ.ಅ ಗ್ರಾ.ಅ
13 ಶಿಕಾರಿಪುರ ಅಂಬಾರಗೊಪ್ಪ 27 ಪ.ಜಾ(ಪ್ರ-ಬಿ) ಇತರೆ
14 ಸಾಗರ ಹೆಗ್ಗೋಡು 28 ಸಾ.ಅ ಇತರೆ

ಇದನ್ನೂ ಓದಿ:  Government Job Notification : 1600 CAR/DAR ಸಶಸ್ತ್ರ ಪೊಲೀಸ್ಕಾ ನ್ಸ್‌ಟೇಬಲ್‌ ಹುದ್ದೆಗಳ ಭರ್ಜರಿ ನೇಮಕಾತಿ, ಅರ್ಜಿ ಆರಂಭ

ಸಲ್ಲಿಸಬೇಕಾದ ಧಾಖಲೆಗಳು:Require Documents

  1. ಲೈಬ್ರರಿ ಸೈನ್ಸ ನಲ್ಲಿ ಕೋರ್ಸ ಹೊಂದಿರುವ ಅಂಕ ಪಟ್ಟಿಗಳು
  2. SSLC ಮತ್ತು PUC ಅಂಕಪಟ್ಟಿಗಳು
  3. ಕಂಪ್ಯೂಟರ್‌ ಕೋರ್ಸ ಪ್ರಮಾಣ ಪತ್ರಗಳು
  4. 2 ಪಾಸ್‌ ಪೋರ್ಟ ಸೈಜಿನ ಭಾವಚಿತ್ರಗಳು
  5. ಗ್ರಾಮೀಣ ಮಿಸಲಾತಿ ಕೋರುವ ಅಭ್ಯರ್ಥಿಗಳು 1 ರಿಂದ 10 ನೇ ತರಗತಿವರೆಗೆ ವ್ಯಾಸಾಂಗ ಮಾಡಿ , ಉತ್ತೀರ್ಣರಾಗಿರುವ ಕುರಿತು ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.
  6. ಅಂಗವಿಕಲ ಪ್ರಮಾಣ ಪತ್ರ(ಅನ್ವಯಿಸಿದರೆ ಮಾತ್ರ)
  7. ವಯೋಮಿತಿ ಸಡಿಲಿಕೆಗೆ ಜಾತಿ ಪ್ರಮಾಣ ಪತ್ರ (ಅನ್ವಯಿಸಿದರೆ ಮಾತ್ರ)
  8. ವಿಧವಾ ಪ್ರಮಾಣ ಪತ್ರ (ಅನ್ವಯಿಸಿದರೆ ಮಾತ್ರ)

ವಯೋಮಿತಿ/ Age Cetagery

ಅರ್ಜಿಗಳನ್ನು ಸಲ್ಲಿಸ ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ 18 ವರ್ಷ ವಯಸ್ಸನ್ನು ಪೂರೈಸಿರಬೇಕು. ಗರೀಷ್ಟ ವಯಸ್ಸಿನ ವಯೋಮಿತಿ ಈ ಕೆಳಗಿನಂತಿದೆ.

ಸಾಮಾನ್ಯ ವರ್ಗ 18 ರಿಂದ 35 ವರ್ಷ
2ಎ, 2ಬಿ, 3ಎ, 3ಬಿ 18 ರಿಂದ 38 ವರ್ಷ
ಪರಿಶೀಷ್ಠ ಜಾತಿ/ ಪರಿಶೀಷ್ಟ ಪಂಗಡ/ ಪ್ರ.ವರ್ಗ -1 18 ರಿಂದ 40 ವರ್ಷ

Gram Panchayath Notification 2026

ವಯೋಮಿತಿ ಸಡಿಲಿಕೆ/ Age Relaxation

  • ವಿಧವೆ ಅಭ್ಯರ್ಥಿಗಳು: ಈ ನೇಮಕಾತಿಯಲ್ಲಿ ವಿಧವೆಯರು ಅರ್ಜಿ ಸಲ್ಲಿಸಿದ್ದಲ್ಲಿ ವಿಧವಾ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಇವರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯಲ್ಲಿ ಹೆಚ್ಚಿಸಲಾಗುವುದು.
  • ಅಂಗವಿಕಲ ಅಭ್ಯರ್ಥಿಗಳು: ಅರ್ಜಿ ಸಲ್ಲಿಸುವ ಅಂಗವಿಕಲ ಅಭ್ಯರ್ಥಿಗಳು ಅಧಿಕೃತ ದಾಖಲೆಗಳು ಇದ್ದಲ್ಲಿ ಅವರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
  • National Cadet Corps ಪೂರ್ಣಕಾಲಿಕ ಪರಿವೀಕ್ಷಕರಾಗಿ ಸೇವೆ ಸಲ್ಲಿಸಿ ಬಿಡುಗಡೆಯಾಗಿರು ವ್ಯಕ್ತಿಗಳಿಗೆ Cadet Corps ಪರಿವೀಕ್ಷಕರಾಗಿ ಸೇವೆ ಸಲ್ಲಿಸಿದಷ್ಟು ವರ್ಷಗಳು

ವೇತನ/ Salary

ಗ್ರಾಮ ಪಂಚಾಯತಿ ಗ್ರಾಂಥಾಲಯ ಮೇಲ್ವಿಚಾರಕರಿಗೆ ಪ್ರತಿ ಮಾಹೆ ಮಾಸಿಕ ಕನಿಷ್ಟ ವೇತನ ರೂ  19201.32 ಮತ್ತು ಕನಿಷ್ಟ ವೇತನದ ಜೊತೆಗೆ ಕಾರ್ಮಿಕ ಇಲಾಖೆಯು ಕಾಲಕಾಲಕ್ಕೆ ನಿಗದಿಪಡಿಸುವ ವ್ಯತ್ಯಯವಾಗುವ ತುಟ್ಟಿ ಭತ್ಯೆಯನ್ನು ಪಾವತಿಸಲಾಗುವುದು

ಅರ್ಜಿ ಶುಲ್ಕ/ Application Fees 

Gram Panchayath Notification 2026 ಪ್ರಕಾರ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳ ಮೇಲ್ವಿಚಾರಕ ಹುದ್ದೆಗ ನೇಮಕಾತಿ ಮಾಡಿಕೊಳ್ಳುತ್ತಿರುವ ಅರ್ಜಿ ಶುಲ್ಕ ಇರುವುದಿಲ್ಲ.

ಆಯ್ಕೆ ವಿಧಾನ/ Selection Process

  • ಅಭ್ಯರ್ಥಿಗಳನ್ನು ಶೈಕ್ಷಣಿಕ ಅರ್ಹತೆಯಲ್ಲಿನ ಮೆರಿಟ್‌ ಮತ್ತು ರೊಷ್ಟರ ಮೀಸಲಾತಿ ಆದಾರದ ಮೇಲೆ ಆಯ್ಕೆ ಮಾಡಲಾಗುವುದು.
  • ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಸರ್ಟಿಪಿಕೇಷನ್‌ ಕೋರ್ಸ ಇನ್‌ ಲೈಬ್ರರಿ ಸೈನ್ಸ್‌ ಪದವಿ ಹೊಂದಿರುವ ಯಾವುದೇ ಅಭ್ಯರ್ಥಿಗಳು ಇಲ್ಲದಿದ್ದಲ್ಲಿ ಪಿ.ಯು.ಸಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು  ಆಯ್ಕೆಗೆ ಪರಿಗಣಿಸಲಾಗುವುದು.
  • ಒಂದು ವೇಳೆ ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಸಮಾನ ಅಂಕಗಳ ಮೇರಿಟ್‌ ಹೊಂದಿದ್ದರೆ, ಆದ ವಯಸ್ಸಿನ ಹಿರಿಯರಾದವರನ್ನು ಆಯ್ಕೆ ಮಾಡಲಾಗುವುದು. ಅದರಂತೆ ತಾತ್ಕಾಲಿಕ ಪಟ್ಟಿಯನ್ನು ಹೊರಡಿಸಲಾಗುವುದು.
  • ಹುದ್ದೆಗಳು ಖಾಲಿ ಇರುವ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆದರೆ ಸಂಬಂದಪಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿಗಳಿಂದ ಯಾವುದೇ ಅರ್ಜಿಗಳು ಸಲ್ಲಿಕೆಯಾಗದಿದ್ದಲ್ಲಿ, ಆಯ ತಾಲೂಕಿನ ವ್ಯಾಪ್ತಿಯ ಹತ್ತೀರದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರ್ಜಿಗಳನ್ನು ಪರಿಗಣಿಸಲಾಗುತ್ತದೆ.
  • ಅಂತಹ ಅಭ್ಯರ್ಥಿಗಳು ತಹಶಿಲ್ದಾರರಿಂದ ದೃಢಿಕೃತ ವಾಸಸ್ಥಳ ಪ್ರಮಾಣ ಪತ್ರವನ್ನು ಹೊಂದಿರಬೇಕು.

ಪ್ರಮುಖ ದಿನಾಂಕಗಳು/ Important Dates

  • ಅರ್ಜಿ ಸಲ್ಲಿಸುವ ಆರಂಭ ದಿನಾಂಕ: 19.06.2026
  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 08. 07.2026

Gram Panchayth Recruitment 2026 :ಅರ್ಜಿ ಸಲ್ಲಿಸುವ ವಿಧಾನ

ಈಗ Gram Panchayath Notification 2026 ಪ್ರಕಾರ್‌ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳೊಣ ಬನ್ನಿ

  • ಮೊದಲು ಕೆಳಗೆ ನೀಡಿರುವ ವೆಬ್‌ ಸೈಟ್‌ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
  • ನೇಮಕಾತಿ ಸಂಬಂದಿಸಿದ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಥೈಸಿಕೊಳ್ಳಬೇಕು
  • ಕೆಂಪು ಅಕ್ಷರದಲ್ಲಿ ಕಾಣುವ ಅರ್ಜಿ ನಮೂನೆ ಮೇಲೆ ಕ್ಲಿಕ್‌ ಮಾಡಿ, ಅರ್ಜಿ ನಮೂನೆ ಡೌನ್‌ ಲೋಡ ಆಗುತ್ತದೆ. ಅದನ್ನು ಪ್ರಿಂಟ್‌ ತೆಗೆದುಕೊಳ್ಳಿ.
  • ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸುವುದು.
  • ಎಲ್ಲಾ ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಡಿಕರಿಸಿ ನೇರವಾಗಿ ಖಾಲಿ ಹುದ್ದೆಗಳಿರುವ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ದ್ವಿ- ಪ್ರತಿಯಲ್ಲಿ ಸಲ್ಲಿಸುವುದು. ಅಥವಾ ಅರ್ಜಿಗಳನ್ನು ಅಂಚೆ ಮೂಲಕ ಸಲ್ಲಿಸಲು ಅವಕಾಶ ಇರುತ್ತದೆ.

Gram Panchayth Recruitment 2026: ಪ್ರಮುಖ ಸೂಚನೆಗಳು

  • ಅರ್ಜಿ ಸಲ್ಲಿಸುವ ಅಭ್ಯರ್ಥಿಯು 2 ಪಾಸ್‌ ಪೋರ್ಟ ಸೈಜಿನ ಭಾವಚಿತ್ರ ಲಗತ್ತಿಸಬೇಕು.
  • ಭರ್ತಿ ಮಾಡಿದ ಅರ್ಜಿಯನ್ನು ಮತ್ತು ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿಯ ದೃಡಿಕರಣದೊಂದಿಗೆ ದ್ವಿ- ಪ್ರತಿ ಸಲ್ಲಿಸುವುದು.
  • ಕನಿಷ್ಡ 03 ತಿಂಗಳು ಕಂಪ್ಯೂಟರ್‌ ತರಬೇತಿ ಪಡೆದಿರಬೇಕು.
  • ಅಭ್ಯರ್ಥಿಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದು ಕಂಡು ಬಂದಲ್ಲಿ ನೇಮಕಾತಿಗೆ ಅನರ್ಹರಾಗುತ್ತಾರೆ.
  • ಅರ್ಜಿಯಲ್ಲಿ ತಪ್ಪು/ಸುಳ್ಳು ಮಾಹಿತಿಯ ಅಥವಾ ದಾಖಲೆ ನೀಡಿದ್ದರೆ ಅಭ್ಯರ್ಥಿಗಳನ್ನು ಯಾವುದೇ ಸಮಯದಲ್ಲಿ ವಜಾಗೊಳಿಸಲಾಗುತ್ತದೆ. ಮತ್ತು ಕ್ರಿಮಿನಲ್‌ ಮೊಕ್ಕದ್ದಮೆ ದಾಕಲಿಸಲಾಗುವುದು.
  • ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧೀಕಾರಿಯವರ ನೇತೃತ್ವದ ಆಯ್ಕೆ ಸಮಿತಿಯ ನಿರ್ದಾರಗಳು ಅಂತಿಮವಾಗಿರುತ್ತವೆ.
  • ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತಿ/ತಾಲ್ಲೂಕು ಪಂಚಾಯತಿ/ಗ್ರಾಮ ಪಂಚಾಯತಿಯನ್ನು ಸಂಪರ್ಕಿಸುವುದು.
  • ಅಭ್ಯರ್ಥಿಗಳು ಕನ್ನಡ ಭಾಷೆ ಓದಲು, ಬರೆಯಲು ಮತ್ತು ಅರ್ಥಮಾಡಿಕೊಳ್ಳುವ ಜ್ಞಾನದ ಅವಶ್ಯಕತೆ ಕಡ್ಡಾಯವಾಗಿರುತ್ತದೆ. ಹಾಗೂ ಸರ್ಕಾರಿ ನಿಯಮಾನುಸಾರ ಕಡ್ಡಾಯವಾಗಿ ಕನ್ನಡ ಭಾಷಾ ಪರೀಕ್ಷೆ ತೇರ್ಗೆಡೆಯಾಗುವುದು.
  • ಹೆಚ್ಚಿನ ವಿವರಗಳಿಗಾಗಿ ಅಧಿಕೃತ ವೆಬ್‌ಸೈಟ್‌ ಮಾಹಿತಿಯನ್ನು ಪಡೆಯುವುದು, ಸಹಾಯವಾಣಿ ಸಂಖ್ಯೆ: 9901753914 ಗೆ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು.
ಇದನ್ನು ಓದಿ: ಎಸ್.ಬಿ.ಐ ಬ್ಯಾಂಕ್‌ ನಲ್ಲಿ ಭರ್ಜರಿ ನೇಮಕಾತಿ 2026̧ ಅರ್ಜಿ ಆರಂಭ – SBI Probationary Officer Recruitment 2026

Frequently Asked Questions (FAQ/ Gram Panchayath Notification 2026

  • ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾಕರು ನೇಮಕಾತಿ 2026 ಕ್ಕೆ ಅರ್ಜಿ ಸಲ್ಲಿಸಲು ಯಾವ ವಿದ್ಯಾರ್ಹತೆ ಹೊಂದಿರಬೇಕು?

       ಸರ್ಟಿಪಿಕೆಟ್‌ ಇನ ಲೈಬ್ರರಿ ಸೈನ್ಸ‍ ‍& PUC ವಿದ್ಯಾರ್ಹತೆ ಉತ್ತೀರ್ಣರಾಗಿರಬೇಕು

  • ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾಕರುನೇಮಕಾತಿಯಲ್ಲಿ ಒಟ್ಟು ಹುದ್ದೆಗಳಿವೆ?

        14 ಹುದ್ದೆಗಳಿವೆ

  • ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾಕರು ನೇಮಕಾತಿ ಹುದ್ದೆಗಳ ವೇತನ ಎಷ್ಟು?

        ಮಾಸಿಕ ರೂ  19201.32 ವೇತನ ಮತ್ತು ತುಟ್ಟಿಭತ್ಯೆ ನೀಡಲಾಗುತ್ತದೆ.

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

        ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08. 07.2026

  • ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

        ಮೇರಿಟ್‌ ಹಾಗೂ ಮೀಸಲಾತಿಗನುಗುಣವಾಗಿ  ಮೂಲಕ ಆಯ್ಕೆಮಾಡಲಾಗುತ್ತದೆ.

ಪ್ರಮುಖ ಲಿಂಕ್‌ ಗಳು: Gram Panchayth Recruitment 2026

ಅಧಿಕೃತ ವೆಬ್‌ ಸೈಟ್‌ ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ಅಧಿಸೂಚನೆ ಇಲ್ಲಿ ಕ್ಲಿಕ್‌ ಮಾಡಿ
ಅರ್ಜಿ ನಮೂನೆ ಲಿಂಕ್ ಇಲ್ಲಿ ಕ್ಲಿಕ್‌ ಮಾಡಿ
ವಾಟ್ಸ ಆಪ್‌ ಗ್ರುಪ್‌ ಲಿಂಕ ಇಲ್ಲಿ ಕ್ಲಿಕ್‌ ಮಾಡಿ
ಟೆಲಿಗ್ರಾಮ ಗ್ರುಪ್‌ ಲಿಂಕ್ ಇಲ್ಲಿ ಕ್ಲಿಕ್‌ ಮಾಡಿ

 Disclaimer

ಈ ಲೇಖನದಲ್ಲಿರುವ ಮಾಹಿತಿಯನ್ನು ಅಧಿಕೃತ Gram Panchayath Notification 2026 ಅಧಿಸೂಚನೆಯ ಆದಾರದ ಮೇಲೆ ಸಿದ್ದಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸವ ಮೊದಲು ಅಧಿಕೃತ ಅಧಿಸೂಚನೆಯನ್ನು ಕಡ್ಡಾಯವಾಗಿ ಓದಬೇಕು. ಅಧಿಕೃತ ವೆಬ್‌ ಸೈಟ್‌ ನಲ್ಲಿ ಪ್ರಕಟವಾಗುವ ಮಾಹಿತಿಯೇ ಅಂತಿಮವಾಗಿರುತ್ತದೆ

Leave a Comment