Telegram Join My Telegram WhatsApp Join My WhatsApp

KMF Recruitment : ರಾಜ್ಯದ ನಿರುದ್ಯೊಗಿಗಳಿಗೆ ಒಂದು ಸುವರ್ಣ ಅವಕಾಶ ಕೂಡಲೆ ಅರ್ಜಿ ಸಲ್ಲಿಸಿ. Apply Now

KMF Recruitment:  ರಾಜ್ಯದ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ವಿವಿಧ ಜಿಲ್ಲೆಗಳ ಜಿಲ್ಲಾ ಸಹಕಾರ ಹಾಲು ಉತ್ಪಾದಕ ಸಂಘಗಳ ಒಕ್ಕೂಟಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳ ಪೈಕಿ ಶಿವಮೊಗ್ಗ ದಲ್ಲಿ ಖಾಲಿ ಇರುವ ಹುದ್ದೆಗಳ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ, ಮೀಸಲಾತಿ, ಅನುಭವ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ವಿಧಾನ ಇನ್ನೀತರ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

KMF Recruitment Jobs Details: ಹುದ್ದೆಗಳ ವಿವರ

ನೇಮಕಾತಿ ಸಂಸ್ಥೆ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ. ನಿ
ಹುದ್ದೆಗಳ ಹೆಸರು:  ಮುಂದೆ ವಿವರವಾಗಿ ನೀಡಲಾಗಿದೆ.
ಹುದ್ದೆಗಳ ಸಂಖ್ಯೆ:    194
ಅರ್ಜಿ ಸಲ್ಲಿಸುವ ಬಗೆ: ಆನ್‌ ಲೈನ್
ಅರ್ಜಿ ಸಲ್ಲಿಸುವ ದಿನಾಂಕ ಆರಂಭ‌ 14.06.2026
ಅರ್ಜಿ ಸಲ್ಲಿಸಲು ಮುಕ್ತಾಯದ ದಿನಾಂಕ 14.07.2026

ಇದನ್ನು ಓದಿ: 1600 CAR/DAR ಪೊಲೀಸ್‌ ಕಾನ್ಸ್‌ ಟೇಬಲ್‌ ಹುದ್ದೆಗಳ ಭರ್ಜರಿ ನೇಮಕಾತಿ, ಅರ್ಜಿ ಆರಂಭ

KMF Recruitment Jobs Details: ಹುದ್ದೆಗಳ ವಿವರ

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ವೇತನ
ಸಹಾಯಕ ವ್ಯವಸ್ಥಾಪಕರು(HR/AI) 83700-155200 17

ವಿಧ್ಯಾರ್ಹತೆ: ಪಶು ವೈಧ್ಯಕೀಯ ವಿಜ್ಞಾನ ಮತ್ತು ಪಶು ಸಂಗೋಪನೆ ವಿಷಯದಲ್ಲಿ ಪದವಿ ಹೊಂದಿರಬೇಕು

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ವೇತನ
ಸಹಾಯಕ ವ್ಯವಸ್ಥಾಪಕರು(Admin) 83700-155200 01

ವಿಧ್ಯಾರ್ಹತೆ: ಮಾನವ ಸಂಪನ್ಮೂಲ MBA ವಿಷಯದಲ್ಲಿ ಪದವಿ ಹೊಂದಿರಬೇಕು ಮತ್ತು 03 ವರ್ಷಗಳ ಸೇವಾನುಭವ ಇರಬೇಕು.

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ವೇತನ
ಸಹಾಯಕ ವ್ಯವಸ್ಥಾಪಕರು (F‍&F) 83700-155200 03

ವಿಧ್ಯಾರ್ಹತೆ: ಕೃಷಿ ವಿಷಯದಲ್ಲಿ B Sc ಪದವಿ ಹೊಂದಿರಬೇಕು.

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ವೇತನ
MIS/ ಸಿಸ್ಟಂ ಆಫಿಸರ್‌ 69250-134200 01

ವಿಧ್ಯಾರ್ಹತೆ: BE ಕಂಪ್ಯೂಟರ್‌ ಸೈನ್ಸ್ ಪದವಿ ಹೊಂದಿರಬೇಕು.

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ವೇತನ
ಮಾರುಕಟ್ಟೆ ಅಧಿಕಾರಿ 69250-134200 02

ವಿಧ್ಯಾರ್ಹತೆ: B Com/ B Sc/ BBM ಪದವಿ ಹೊಂದಿರಬೇಕು ಮತ್ತು 03 ವರ್ಷಗಳ ಸೇವಾನುಭವ ಇರಬೇಕು.

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ವೇತನ
ತಾಂತ್ರಿಕ ಅಧಿಕಾರಿ (ಅಭಿಯಂತರ) 69250-134200 02

ವಿಧ್ಯಾರ್ಹತೆ: BE (ಎಲೆಕ್ಟ್ರಿಕಲ್‌ & ಎಲೆಕ್ಟ್ರಾನಿಕ್ಸ್) ಪದವಿ ಹೊಂದಿರಬೇಕು

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ವೇತನ
ತಾಂತ್ರಿಕ ಅಧಿಕಾರಿ(ಗುಣನಿಯಂತ್ರಣ) 69250-134200 02

ವಿಧ್ಯಾರ್ಹತೆ: ಕೆಮೆಸ್ಟ್ರಿ ವಿಷಯದಲ್ಲಿ ಸ್ನಾತಕೊತ್ತರ  ಪದವಿ ಹೊಂದಿರಬೇಕು ಮತ್ತು ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು. 02 ಅನುಭವ ಹೊಂದಿರಬೇಕು.

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ವೇತನ
ಕೆಮಿಸ್ಟ್‌ ದರ್ಜೆ-1 54175-99400 04

ವಿಧ್ಯಾರ್ಹತೆ: ಮೈಕ್ರೊಬಯಾಲಜಿ ವಿಷಯದಲ್ಲಿ B̤Sc  ಪದವಿ ಹೊಂದಿರಬೇಕು ಮತ್ತು ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು. 02 ಅನುಭವ ಹೊಂದಿರಬೇಕು.

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ವೇತನ
ವಿಸ್ತರಣಾಧಿಕಾರಿ ದರ್ಜೆ-3 54175-99400 17

ವಿಧ್ಯಾರ್ಹತೆ:  ಪದವಿ ಹೊಂದಿರಬೇಕು ಮತ್ತು ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು..

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ವೇತನ
ಆಡಳಿತ ಸಹಾಯಕ ದರ್ಜೆ-2 44425-83700 17

ವಿಧ್ಯಾರ್ಹತೆ: ಪದವಿ ಹೊಂದಿರಬೇಕು ಮತ್ತು 0ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು..

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ವೇತನ
ಲೆಕ್ಕ ಸಹಾಯಕ ದರ್ಜೆ-2 44425-83700 12

ವಿಧ್ಯಾರ್ಹತೆ: B Com ಪದವಿ ಹೊಂದಿರಬೇಕು ಮತ್ತು ಟ್ಯಾಲಿ ಸರ್ಟಿಪಿಕೇಟ್‌ ಜೊತೆ ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು..

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ವೇತನ
ಮಾರುಕಟ್ಟೆ ಸಹಾಯಕ ದರ್ಜೆ-2 44425-83700 10

ವಿಧ್ಯಾರ್ಹತೆ: BBA/BSc/B Com ಪದವಿ ಹೊಂದಿರಬೇಕು ಮತ್ತು ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು.

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ವೇತನ
ಕೆಮಿಸ್ಟ್‌ ದರ್ಜೆ-2 44425-83700 28

ವಿಧ್ಯಾರ್ಹತೆ: ಮೈಕ್ರೊಬಯಾಲಜಿ ವಿಷಯದಲ್ಲಿ B̤Sc  ಪದವಿ ಹೊಂದಿರಬೇಕು ಮತ್ತು ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು.

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ವೇತನ
ಕಿರಿಯ ಸಿಸ್ಟಂ ಆಪರೇಟರ್‌ 44425-83700 13

ವಿಧ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು 01 ಡಿಪ್ಲೊಮಾ ಇನ್‌ ಕಂಪ್ಯೂಟರ್‌ ಅಪ್ಲಿಕೇಷನ್‌ ಕೋರ್ಸ ಮತ್ತು 03 ವರ್ಷಗಳ ಸೇವಾನುಭವ ಇರಬೇಕು.

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ವೇತನ
ಶೀಘ್ರಲಿಪಿಗಾರರು ದರ್ಜೆ-2 44425-83700 01

ವಿಧ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು ಮತ್ತು ಸೀನಿಯರ್‌ ಇಂಗ್ಲೀಷ ಮತ್ತು ಕನ್ನಡ ಶಾರ್ಟ್‌ ಹ್ಯಾಂಡನೊಂದಿಗೆ ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು.

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ವೇತನ
ಕಿರಿಯ ತಾಂತ್ರಿಕರು 34100-67600 50

ವಿಧ್ಯಾರ್ಹತೆ: SSLC ಯೊಂದಿಗೆ ಡೈರೆಕ್ಟೋರೆಟ್‌ ಜನರಲ್‌ ಆಫ್‌ ಎಂಪ್ಲಯಮೆಂಟ್‌ ಅಂಡ್‌ ಟ್ರೈನಿಂಗ್‌ ವೆಲ್ಡರ್‌ ಟ್ರೇಡ್‌ ನಲ್ಲಿ ಉತ್ತೀರ್ಣ ಹೊಂದಿ NTC ಅಥವಾ NCVT ಸರ್ಟಿಪಿಕೆಟ್‌ ಹೊಂದಿರಬೇಕು.

ಇದನ್ನು ಓದಿ: ಎಸ್.ಬಿ.ಐ ಬ್ಯಾಂಕ್‌ ನಲ್ಲಿ ಭರ್ಜರಿ ನೇಮಕಾತಿ 2026

ಒಟ್ಟು ಹುದ್ದೆಗಳ ಸಂಖ್ಯೆ:    194

KMF Recruitment: ಪ್ರಮುಖ ಸೂಚನೆಗಳು:

  • ಖಾಲಿ ಇರುವ ಎಲ್ಲಾ ಹುದ್ದೆಗಳ ಪೈಕಿ ಸಹಾಯಕ ವ್ಯವಸ್ಥಾಪಕ̈ರ(AH/AI̧) ಸಹಾಯಕ ವ್ಯವಸ್ಥಾಪಕ̈ರು(F‍&F) ತಾಂತ್ರಿಕ ಅಧಿಕಾರಿ(ಅಭಿಯಂತರ) ಮತ್ತು ಕಿರಿಯ ತಾಂತ್ರಿಕ ಹುದ್ದೆಗಳನ್ನು ಹೊರತುಪಡಿಸಿ ಉಳಿದ ಹುದ್ದೆಗಳಿಗೆ Computer Operation and Application ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು.
  • Computer ಜ್ಞಾನದ ಕುರಿತು ಪ್ರಮಾಣ ಪತ್ರವನ್ನು ಹೊಂದಿರಬೇಕು. ಆಯ್ಕೆ ಸಮಿತಗೆ ಪ್ರಮಾಣ ಪತ್ರವನ್ನು ಸಲ್ಲಿಸುವುದು.
  • ಈ ನೇಮಕಾತಿ ಆದೇಶದ ಪ್ರಕಾರ ಅರ್ಜಿ ಸಲ್ಲಿಸುವ ಸಂಬಂಧ ನೇಮಕಾತಿ ಪ್ರಕ್ರಿಯೇ ಪೂರ್ಣ ವಿವರವನ್ನು www.shimul.coop ವೆಬ್‌ ಸೈಟ್‌ ಲಭ್ಯವಿದೆ.
  • ಅಭ್ಯರ್ಥಿಯು ಅರ್ಜಿ ಸಲ್ಲಿಸುವಾಗ ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸುವುದು.
  • ಒಂದಕ್ಕಿಂತ ಹೆಚ್ಚಿನ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿದ್ದರೆ, ಆಗ ಒಂದೇ ನೊಂದಣಿ ಸಂಖ್ಯೆಯಲ್ಲಿ ಬೇರೆ ಬೇರೆ ಹುದ್ದೆಗಳಿಗೆ ಪ್ರತ್ಯೆಕ ಅರ್ಜಿ ಶುಲ್ಕ ಪಾವತಿಸುವುದರ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
  • ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳ ದಾಖಲೆಗಳನ್ನು ಸ್ಪಷ್ಟವಾಗಿ ಅಪಲೋಡ ಮಾಡುವುದು. ಅಪೂರ್ಣ ಅಥವಾ ಅಸ್ಪಷ್ಟ ಮಾಹಿತಿಯನ್ನು ಭರ್ತಿ ಮಾಡಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
  • ಪಾವತಿಸಿದ ಅರ್ಜಿ ಶುಲ್ಕವನ್ನು ಯಾವುದೆ ಕಾರಣಕ್ಕು ಹಿಂದಿರುಗಿಸಲಾಗುವುದಿಲ್ಲ.
  • ಹೊಸದಾಗಿ ಆಯ್ಕೆಗೊಂಡ ಅಭ್ಯರ್ಥಿಯ ಪರಿಕ್ಷಾರ್ಥ ಅವಧಿ 2 ವರ್ಷಗಳಾಗಿರುತ್ತದೆ. ಈ ಅವಧಿಯನ್ನು ವಿಸ್ತರಿಸಲೂಬಹುದು. ಯಾವ ಅಭ್ಯರ್ಥೀಯ ಸೇವೆ ತೃಪ್ತಿಕರವೆನುಸುತ್ತದೆಯೊ ಅಂತಹ ಅಭ್ಯರ್ಥಿಯನ್ನು ಖಾಯಂಗೊಳಿಸಲಾಗುವುದು.
  • ಅರ್ಜಿಯಲ್ಲಿ ನಮೂದಿಸಿ ಅಂಕಪಟ್ಟಿ ಮತ್ತು ಇತರೆ ದಾಖಲೆಗಳಲ್ಲಿ ಯಾವುದಾದರೂ ವ್ಯತ್ಯಾಸಗಳು ಕಂಡು ಬಂದರೆ ಅಂತಹ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
  • ಆಯ್ಕೆಗೊಂಡ ಅಭ್ಯರ್ಥಿಗಳು ನಿಯೋಜಿಸಿದ ಕೇಂದ್ರ ಕಛೇರಿ ಅಥವಾ ಯಾವುದೇ ಘಟಕದಲ್ಲಿ ಮತ್ತು ಯಾವುದೆ ಪಾಳಿಯಲ್ಲಿ ಕೆಲಸ ನಿರ್ವಹಿಸಲು ಸಿದ್ದರಿರಬೇಕು.
KMF Recruitment: ವಿದ್ಯಾರ್ಹತೆ

ಅಭ್ಯರ್ಥಿಗಳ ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ ವಿಧ್ಯಾರ್ಹತೆಯನ್ನು ಈ ಮೇಲಿನಂತೆ ನೀಡಲಾಗಿದೆ.

KMF Recruitment:  ಅರ್ಹತಾ ಮಾನದಂಡಗಳು
  1. ಭಾರತಿಯ ನಾಗರಿಕನಾಗಿರಬೇಕು
  2. ಕನ್ನಡ ಭಾಷೆಯನ್ನು ಅರ್ಥಮಾಡಿಕೊಳ್ಳುವುದು, ಬರೆಯುವುದು, ಮಾತನಾಡುವುದು.
  3. ಮಾನಸಿಕವಾಗಿ ಸದೃಡನಾಗಿರಬೇಕು.
KMF Recruitment: ವಯೋಮಿತಿ & ವಯೋಮಿತಿ ಸಡಿಲಿಕೆ:
ಕ್ರ.ಸಂ ಮೀಸಲಾತಿ ವರ್ಗಿಕರಣ   ವಯೋಮಿತಿ ಗರಿಷ್ಟ ವಯೊಮಿತಿ ಸಡಿಲಿಕೆ
1 ಪರಿಶಿಷ್ಟ ಜಾತಿ, ಪ್ರ ವರ್ಗ- ಎ, ಬಿ ಸಿ ಪರಿಶಿಷ್ಟ ಪಂಗಡ ಮತ್ತು ಪ್ರ ವರ್ಗ 1 18-40  45
2 ಪವರ್ಗ 2ಎ, 2ಬಿ, 3ಎ ಮತ್ತು 3ಬಿ 18-38   43
3 ಸಾಮಾನ್ಯ ವರ್ಗ 18-35 40

ನೇಮಕಾತಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 14.07.2026 ಕ್ಕೆ ಮೇಲೆ ನಿಗದಿಪಡಿಸಿದ ದಿನಾಂಕಕ್ಕೆ ಅಭ್ಯರ್ಥಿಯ ಕನಿಷ್ಟ/ ಗರಿಷ್ಟ ವಯೋಮಿತಿ ಹೊಂದಿರಬೇಕು.

ಇದನ್ನು ಓದಿ: ಸರ್ಕಾರದಿಂದ ಮಹಿಳಾ ಸ್ವ ಸಹಾಯ ಸಂಘಗಳಿಗೆ ಭರ್ಜರಿ ಗಿಪ್ಟ್, 7 ರಿಂದ 15 ಲಕ್ಷದ ವರೆಗೆ ಸಹಾಯಧನ, 

KMF Recruitment:  ಮೀಸಲಾತಿ:

ಗ್ರಾಮೀಣ ಅಭ್ಯರ್ಥಿ

ಅಂಗವಿಕಲ ಅಭ್ಯರ್ಥಿ

ಕನ್ನಡ ಮಾಧ್ಯಮ ಅಭ್ಯರ್ಥಿ

ಯೋಜನೆಗಳಿಂದ ನಿರಾಶ್ರಗೊಂಡ ಅಭ್ಯರ್ಥಿ

ಮಾಜಿ ಸೈನಿಕ ಅಭ್ಯರ್ಥಿ

ಮಹಿಳಾ ಅಭ್ಯರ್ಥಿ ಕೊಟಾದಡಿ ಮೀಸಲಾತಿ ಇರುವುದು. ಇವುಗಳಡಿ ಅರ್ಜಿ ಸಲ್ಲಿಸುವ ಸೂಕ್ತ ದಾಖಲೆಗಳನ್ನು ಹೊಂದಿರಬೇಕು.

KMF Recruitment: ಅರ್ಜಿ ಶುಲ್ಕ
  1. ಪರಿಶೀಷ್ಟ ಜಾತಿ ಪ್ರವರ್ಗ-ಎ, ಬಿ, ಸಿ ಪರಿಶಿಷ್ಟ ಪಂಗಡ ಪ್ರ ವರ್ಗ-1, ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: 500/-
  2. ಇತರ ಅಭ್ಯರ್ಥಿಗಳಿಗೆ 1000/-
KMF Recruitment: ಆಯ್ಕೆ ವಿಧಾನ

ಅಭ್ಯರ್ಥಿಗಳು ಸಲ್ಲಿಸುವ ಆನ್‌ ಲೈನ್‌ ಅರ್ಜಿಗಳ ಮಾಹಿತಿಗಳ ಆಧಾರದ ಮೇಲೆ ಶುಲ್ಕ ಪಾವತಿಸಿದ ಅಭ್ಯರ್ಥಿಗಳನ್ನು ಪರೀಕ್ಷೆ ಬರೆದು, ಅವರು ಪಡೆದ ಅಂಕಗಳ ಮೆರಿಟ್‌ ಆಧಾರದ ಮೇಲೆ ಹುದ್ದೆ ಮತ್ತು ಮೀಸಲಾತಿಗಳನುಗುಣವಾಗಿ ಸಂದರ್ಶನ ಪತ್ರವನ್ನು ನೀಡಲಾಗುತ್ತದೆ. ಸಂದರ್ಶನದ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.

ಪದವಿ ವಿದ್ಯಾರ್ಹತೆ ಹೊಂದಿರಬೇಕಾದ ಹುದ್ದೆಗಳಿಗೆ ಮತ್ತು ಪದವಿಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿರಬೇಕಾದ ಹುದ್ದೆಗಳಿಗೆ (ಕಿರಿಯ ತಾಂತ್ರಿಕ ಹುದ್ದೆ) ಲಿಖಿತ ಪರೀಕ್ಷೆಯನ್ನು 200 ಅಂಕಗಳಿಗೆ ಎರ್ಪಡಿಸಲಾಗುತ್ತದೆ.

ಕನ್ನಡ ಬಾಷೆ 50 ಅಂಕಗಳು
ಸಾಮಾನ್ಯ ಇಂಗ್ಲಿಷ್‌ 25
ಸಾಮಾನ್ಯ ಜ್ಞಾನ 25
ಸಹಕಾರ ವಿಷಯಗಳಿಗಾಗಿ 50
ಭಾರತ ಸಂವಿಧಾನ 25
ಒಕ್ಕೂಟದ ಕಾರ್ಯಚಟುವಟಿಕೆಗಳು ಮತ್ತು ವಸ್ತುನಿಷ್ಟ ವಿಷಯಗಳಿಗೆ 25
ಒಟ್ಟು ಅಂಕಗಳು 200

ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಅನುಗುಣವಾಗಿ  ಮತ್ತು ಮಿಸಲಾತಿ ಆಧಾರದ ಮೇಲೆ ಅರ್ಜ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಮೌಖಿ ಪರೀಕ್ಷಯಲ್ಲಿ 15 ಅಂಕಗಳನ್ನು ನಿಗದಿಪಡಿಸಲಾಗಿದೆ.

ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ. 85 ಕ್ಕೆ ಇಳಿಸಿದಾ ಬರುವ ಅಂಕಗಳಿಗೆ, ಸಂದರ್ಶನದಲ್ಲಿ ಪಡೆಯುವ ಅಂಕಗಳನ್ನು ಸೇರಿಸಿ ಅಂತಿಮ ಮೆರಿಟ್‌ ಪಟ್ಟಿಯನ್ನು ತಯಾರಿಸಿ, ಮೆರಿಟ್‌ ಹಾಗೂ ಮಿಸಲಾತಿ ಆಧಾರದ ಮೇಲೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು.

KMF Recruitment: ಸಂದರ್ಶನದಲ್ಲಿ ಹಾಜರಪಡಿಸಬೇಕಾದ ಮೂಲ ದಾಖಲೆಗಳು:
  1. ವಿವಿಧ ಹುದ್ದೆಗಳಿಗೆ ಅನುಗುನವಾಗಿ ಅಂಕಪಟ್ಟಿಗಳು
  2. ಜನ್ಮ ದಿನಾಂಕವನ್ನು ನಮೂದಿಸಿದ SSLC ಪ್ರಮಾಣ ಪತ್ರ
  3. ಮೀಸಲಾತಿ ಪ್ರಮಾಣ ಪತ್ರಗಳು
  4. ಅನುಭವ ಪ್ರಮಾಣ ಪತ್ರ
  5. ಕಂಪ್ಯೂಟರ್‌ ಪ್ರಮಾಣ ಪತ್ರ
KMF Recruitment: ಅರ್ಜಿ ಸಲ್ಲಿಸುವ ವಿಧಾನ
  1. ONLINE ಮೂಲಕ ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆ ಮತ್ತು ಸೂಚನೆಗಳನ್ನು ಕಡ್ಡಾಯವಾಗಿ ಓದಿ ತಿಳಿದುಕೊಳ್ಳುವುದು.
  2. ಅಭ್ಯರ್ಥಿಯ ಒಕ್ಕೂಟದ ಅಧಿಕೃತ ವೆಬ್‌ ಸೈಟ್‌ www.shimul.coop ಅನ್ನು ತೆರೆದ ಕೂಡಲೆ ಸ್ಕ್ರೀನ್‌ ಮೇಲೆ “SHUMUL RECRUITMENT 2026” ಎಂದು ಬರುತ್ತದೆ. ಅಲ್ಲಿ ಕ್ಲಿಕ್‌ ಮಾಡಿ, ಷರತ್ತು ಮತ್ತು ನಿಯಮಗಳನ್ನು ಓದಿಕೊಳ್ಳಿ. ನಂತರ Open Application ಅನ್ನು ಒತ್ತಿರಿ.
  3. ಅರ್ಜಿ ನಮೂನೆ ತರೆದುಕೊಳ್ಳುತ್ತದೆ. ಅದರಲ್ಲಿ ಅಭ್ಯರ್ಥಿಯ ವಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಭರ್ತಿ ಮಾಡಿ, ಮತ್ತೊಮ್ಮೆ ಪರಿಶೀಲಿಸಿ, ವಿವರಗಳು ಸರಿಯಾಗಿದ್ದರೆ ನಂತರ Preview ಅನ್ನು ಒತ್ತಿ ಮುಂದುವರೆಯಬೇಕು.
  4. ನೀವು ಭರ್ತಿ ಮಾಡಿದ ಮಾಹಿತಿಯಲ್ಲಿ ಎನಾದರೂ ತಿದ್ದುಪಡಿ ಇದ್ದರೆ, Edit ಬಟನ್‌ ಒತ್ತಿ ತಿದ್ದುಪಡಿ ಮಾಡಿ. ನಂತರ ನಿಮ್ಮ ಸಹಿಯೊಂದಿಗೆ ಸ್ಕ್ಯಾನ ಮಾಡಿದ ಪಾಸ್‌ ಪೋರ್ಟ ಸೈಜಿನ ಭಾವಚಿತ್ರವನ್ನು ಅಪಲೋಡ್‌ ಮಾಡಿ Next ಬಟನ್‌ ಒತ್ತಿ.
  5. ಭಾವಚಿತ್ರವನ್ನು ಮತ್ತು ಸಹಿಯನ್ನು ಅಪಲೋಡ ಮಾಡಿ ನಂತರ Submit ಅನ್ನು ಒತ್ತಿ,
  6. ನಂತರ ವಿದ್ಯಾರ್ಹತೆ, ಜಾತಿ ಪ್ರಮಾಣ ಪತ್ರ, ಅಂಗವಿಕಲ ಧೃಡಿಕರಣ ಪತ್ರ, ಕನ್ನಡ ಮಾಧ್ಯಮ ಇನ್ನಿತರ ಅನ್ವಯವಾಗುವ ಪ್ರಮಾಣ ಪತ್ರಗಳನ್ನು ಸ್ಕ್ಯಾನ ಮಾಡಿ Upload ಮಾಡುವುದು.
  7. ನಂತ ಅರ್ಜಿ ಶುಲ್ಕವನ್ನು ಪಾವತಿಸುವುದಕ್ಕೆ Pay Online ಅನ್ನು ಒತ್ತಿ ಅರ್ಜಿ ಶುಲ್ಕವನ್ನು ಪಾವತಿ ಮಾಡುವುದು. ನಂತರ ಅರ್ಜಿಯ ಪ್ರಿಂಟ್‌ ಪಡೆಯಲು Print Application ಅನ್ನು ಒತ್ತಿ Download ಮಾಡಿಕೊಂಡು ಪ್ರಿಂಟ್‌ ಮಾಡಿಕೊಳ್ಳುವುದು.
KMF Recruitment:  ಸಹಾಯವಾಣಿ/Helpline:

Helpline Number: 9535165947

ದಿನಾಂಕ: 14.06.2026-14.07.2026 ರವರೆಗೆ ಮಾತ್ರ

ಸಮಯ: ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ

Frequently Asked Questions (FAQ

  1. KMF ನೇಮಕಾತಿ 2026 ಕ್ಕೆ ಅರ್ಜಿ ಸಲ್ಲಿಸಲು ಯಾವ ವಿದ್ಯಾರ್ಹತೆ ಹೊಂದಿರಬೇಕು?

       ವಿವಿಧ ಹುದ್ದೆಗಳಿಗೆ ತಕ್ಕಂತೆ ವಿದ್ಯಾರ್ಹತೆ ಉತ್ತೀರ್ಣರಾಗಿರಬೇಕು

  1. KMF ನೇಮಕಾತಿಯಲ್ಲಿ ಒಟ್ಟು ಹುದ್ದೆಗಳಿವೆ?

        194 ಹುದ್ದೆಗಳಿವೆ

  1. KMF ನೇಮಕಾರಿ ಹುದ್ದೆಗಳ ವೇತನ ಎಷ್ಟು?

        ವಿವಿಧ ಬೇರೆ ಬೇರೆ ಹುದ್ದೆಗಳಿಗೆ ಅನುಗುಣವಾಗಿ  ವೇತನ ನೀಡಲಾಗುತ್ತದೆ.

  1. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

        ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14 ಜುಲೈ 2026

  1. ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

        ಮೇರಿಟ್‌ ಹಾಗೂ ಮೀಸಲಾತಿಗನುಗುಣವಾಗಿ ಪಟ್ಟಿ ಸಿದ್ದಪಡಿಸಿ, ಸಂದರ್ಶನದ ಮೂಲಕ ಆಯ್ಕೆಮಾಡಲಾಗುತ್ತದೆ.

‌ಪರೀಕ್ಷಾ ತಯಾರಿ Government Job Notification Preparation Tips

  • ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ.
  • ಸಾಮಾನ್ಯ ಜ್ಞಾನ ಮತ್ತು ಕರ್ನಾಟಕ ಇತಿಹಾಸ ಓದಿ.
  • ದಿನಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಿ
  • ಪ್ರತಿದಿನ ಮಾಕ್‌ ಟೆಸ್ಟ್‌ ಬರೆಯಿರಿ.
  • ದೈಹಿಕ ಪರೀಕ್ಷೆಗೆ ನಿಯಮಿತ ವ್ಯಾಯಾಮ ಮಾಡಿ.

Disclaimer

ಈ ಲೇಖನದಲ್ಲಿರುವ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯ ಆದಾರದ ಮೇಲೆ ಸಿದ್ದಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸವ ಮೊದಲು ಅಧಿಕೃತ ಅಧಿಸೂಚನೆಯನ್ನು ಕಡ್ಡಾಯವಾಗಿ ಓದಬೇಕು. ಅಧಿಕೃತ ವೆಬ್‌ ಸೈಟ್‌ ನಲ್ಲಿ ಪ್ರಕಟವಾಗುವ ಮಾಹಿತಿಯೇ ಅಂತಿಮವಾಗಿರುತ್ತದೆ

ಪ್ರಮುಖ ದಿನಾಂಕಗಳು: KMF Recruitment
ಅರ್ಜಿ ಸಲ್ಲಿಸುವ ದಿನಾಂಕ ಆರಂಭ: 14.06.2026
ಅರ್ಜಿ ಸಲ್ಲಿಸಲು ಮುಕ್ತಾಯದ ದಿನಾಂಕ:  14.07.2026
ಅರ್ಜಿ ಶುಲ್ಕ ಭರಿಸುವ ಕೊನೆಯ ದಿನಾಂಕ 14.07.2026

ಪ್ರಮುಖ ಲಿಂಕ್‌ ಗಳು: KMF Recruitment

ಅಧಿಕೃತ ವೆಬ್‌ ಸೈಟ್‌ ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ಅಧಿಸೂಚನೆ ಇಲ್ಲಿ ಕ್ಲಿಕ್‌ ಮಾಡಿ
ಆನ್ ಲೈನ್‌ ಅಪ್ಲಿಕೇಷನ್‌ ಲಿಂಕ್ ಇಲ್ಲಿ ಕ್ಲಿಕ್‌ ಮಾಡಿ
ವಾಟ್ಸ ಆಪ್‌ ಗ್ರುಪ್‌ ಲಿಂಕ ಇಲ್ಲಿ ಕ್ಲಿಕ್‌ ಮಾಡಿ
ಟೆಲಿಗ್ರಾಮ ಗ್ರುಪ್‌ ಲಿಂಕ್ ಇಲ್ಲಿ ಕ್ಲಿಕ್‌ ಮಾಡಿ

 

Leave a Comment